True love Kannada

         ಹುಡುಗಿಯರು ಬ್ಯಾಡ್ ಬಾಯ್ಸ್ ಅನ್ನು ಏಕೆ ಇಷ್ಟಪಡುತ್ತಾರೆ.....

ನಾವು ತುಂಬಾ ಸಿನಿಮಾಗಳಲ್ಲಿ ನೋಡಿದ್ದೇವೆ ಅದೇ ರೀತಿ ರಿಯಲ್ ಲೈ ಫ್ ನಲ್ಲೂ ಕೂಡ ನೋ ಡಿದ್ದೇವೆ ಅದೇನು ಅಂದ್ರೆ ಹುಡುಗೀರು ಯಾವಾಗ್ಲೂ ಬ್ಯಾಡ್ ಬಾಯ್ಸ್ ಗೆ ಬೀಳ್ತಾರೆ , ಇದು ನನ್ನಷ್ಟಕ್ಕೆ ನಾನು ಹೇಳ್ತಿಲ್ಲ ನಮ್ಮ ಹುಡುಗರು ತುಂಬಾ ಬಾರಿ ಇದನ್ನ ಪ್ರೂ ಕೂಡ ಮಾಡಿದ್ದಾರೆ , ಒಂದು ಬಾರಿ ನೀವು ನಿಮ್ಮ ಸ್ಕೂ ಲ್ ಡೇಸ್ಅನ್ನ ಅಥವಾ ಕಾಲೇಜು ಡೇ ಸನ್ನ ನೆನಪು ಮಾಡಿಕೊಳ್ಳಿ , ಲಾಸ್ಟ್ ಬೆಂಚ್ ಅವನಿಗೆ ಗರ್ಲ್ ಫ್ರೆoಡ್ ಇದ್ದೀಯ ಅಥವಾ ಫಸ್ಟ್ ಬೆಂಚ್ ಅವನಿಗೆ ಗರ್ಲ್ ಫ್ರೆoಡ್ ಇದ್ದೀಯ ಅಂತ ,ಸ್ಕೂಲ್ ಕಾಲೇಜ್ ಡೇಸ್ ನಲ್ಲಿ ತುಂಬಾ ಜನ ಈ ರೀತಿ ಅನ್ಕೊoಡಿರ್ತಾರೆ ನಾನು ಕ್ಲಾಸ್ ಫಸ್ಟ್ ಬರ್ತೀನಿ ನಾನು ನೋ ಡೋದಕ್ಕೆ ಚೆನ್ನಾಗಿದ್ದೀನಿ ಆದರೂ ಕೂಡ ಹುಡುಗೀರು ಲಾಸ್ಟ್ ಬೆಂಚ್ ಅವರಿಗೆ ಬೀಳ್ತಾರೆ ಅಂತ ಸಾಮಾನ್ಯವಾಗಿ ಹುಡುಗೀರು ಲಾಸ್ಟ್ ಬೆಂಚ್ ಮತ್ತು ಬ್ಯಾಡ್ ಬಾಯ್ಸ್ ಗೆನೆ ಹೆಚ್ಚಾಗಿ ಬೀಳ್ತಾರೆ ನಾವು ನೋಡೋ ತುಂಬಾ ಸಿನಿಮಾಗಳಲ್ಲಿ ಇದೆ ಸ ನ್ ಇರುತ್ತೆ,

ರಿಯಲ್ ಲೈಫ್ ನಲ್ಲೂ ಕೂಡ ನಾವು ತುಂಬಾ ನೋಡಿರ್ತೀವಿ,ಇಲ್ಲಿ ಬ್ಯಾಡ್ ಬಾಯ್ಸ್ ಅಂದ್ರೆ ಕೆಟ್ಟವರು ಅಂತ ಅಲ್ಲ  ಧೈರ್ಯ ವಂತರು ಯಾವುದಕ್ಕೂ ಭಯ ಬೀಳದೆ ಇರುವವರು ನನ್ನ ಲೈಫ್ ನನ್ನ ಇಷ್ಟ ಅನ್ನುವವರು.


 ಬ್ಯಾಡ್ ಬಾಯ್ಸ್ ಗೆ ಲಾಸ್ಟಬೆಂಚ್ ಅವರಿಗೆ ಒಂದು ಪವರ್ ಇರುತ್ತೆ ಲೈಫ್ನಲ್ಲಿ ಆಗ್ಲಿ ಲವ್ ನಲ್ಲಾಗ್ಲಿ ಸಕ್ಸಸ್ ಆದವರೆಲ್ಲ ಆಲ್ಮೋ ಸ್ಟ್ ಲಾಸ್ಟ್ ಬೆಂಚ್ ಅವರೇ , ನಾವು ನೋಡೋ ತುಂಬಾ ಸಕ್ಸಸ್ಫುಲ್ ಪರ್ಸ ನಸ್ ಎಲ್ಲಾ ಲಾಸ್ಟ್ ಬೆಂಚ್ ಅವರೇ , 

ಈಗ ನಾವು ನಮ್ಮ ಟಾಪಿಕ್ ಗೆ ಹೋ ಗೋ ಣ ಅಂದ್ರೆ ಹುಡುಗೀರು ಬ್ಯಾಡ್ ಬಾಯ್ ಸೇನೆ ಏಕೆ ಇಷ್ಟಪಡುತ್ತಾರೆ ಅಂತ.



1 Bad Boys exhibit attractiveness, confidence and can do attitude.

ಬ್ಯಾಡ್ ಬಾಯ್ಸ್ ನಲ್ಲಿರುವ mine ಪವರ್ ಕಾನ್ಫಿಡೆನ್ಸ್ ನಾನು ಏನಾದರೂ ಮಾಡಬಲ್ಲೆ ಅನ್ನೋ ಆಟಿಟ್ಯೂ ಡ್ ಸಾಮಾನ್ಯವಾಗಿ ಹುಡುಗೀರು ಕಾನ್ಫಿಡೆನ್ಸ್ ಇರುವ ಹುಡುಗರನ್ನೇ ಇಷ್ಟಪಡುತ್ತಾರೆ ಬ್ಯಾಡ್ ಬಾಯ್ಸ್ ಯಾವುದಕ್ಕೂ ಭಯಪಡೋದಿಲ್ಲ ಏನ್ ಮಾಡಬೇಕು ಅಂದ್ರು ಧೈರ್ಯ ದಿಂದ ಮುಂದೆ ಹೋಗ್ತಾರೆ ಅವರು ಇಷ್ಟಪಡುವವರಿಗಾಗಿ ಅವರು ಏನು ಬೇಕಾದರೂ ಮಾಡುತ್ತಾರೆ ಅದೇ ರೀತಿ ಬೇರೆಯವರು ಏನೇ ಅಂದ್ರು ಅದರ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ ಆದರೆ ಗುಡ್ ಬಾಯ್ಸ್ ಇದಕ್ಕೆ ಅಪೋಸಿಟ್ ಆಗಿ ಇರ್ತಾರೆ ಹಾಗಂತ ಗುಡ್ ಬಾಯ್ಸ್ ನ ಹುಡುಗೀರು ಇಷ್ಟಪಡುವುದಿಲ್ಲಅಂತ ಅಲ್ಲ ಬ್ಯಾಡ್ ಬಾಯ್ಸನ ಹೆಚ್ಚಾಗಿ ಇಷ್ಟಪಡ್ತಾರೆ ಅಂತ ಹೇಳ್ತಿದೀವಿ.


2 Bad Boys don't follow rules and regulations.

ಬ್ಯಾಡ್ ಬಾಯ್ಸ್ ಯಾವಾಗಲೂ ರೂಲ್ಸ್ Follow ಮಾಡುವುದಿಲ್ಲ ಅವರಿಗೆ ಇಷ್ಟಬಂದಂತೆ ಇರುತ್ತಾರೆ ಅವರಿಗೆ ಇಷ್ಟ ಆಗೋದನ್ನೇ ಮಾಡ್ತಾರೆ ಅದು ಎಷ್ಟೇ ರಿಸ್ಕ್ ಆದರೂ ಪರವಾಗಿಲ್ಲ ಏನೇ ಆಗಲಿ ರೂಲ್ಸ್ ಅನ್ನ ಬ್ರೇಕ್ ಮಾಡಬೇಕು ಅಂದ್ರೆ ತುಂಬಾ ಧೈರ್ಯ ಇರಬೇಕು ಇದು ಎಲ್ಲರಲ್ಲೂ ಇರೋದಿಲ್ಲ ಸಾಮಾನ್ಯವಾಗಿ ನಾವು ಕಾಲೇಜಿನಲ್ಲಾಗಲಿ ನಮ್ಮ ಆಫೀಸ್ ನಲ್ಲಿ ಆಗ್ಲಿ ಬಾಸ್ ಗೆ ಭಯ ಪಡ್ತೀವಿ , ಈ ರೀತಿ ಭಯ ಪಡೋ ಹುಡುಗರನ್ನ ಯಾವ ಹುಡುಗಿ ತಾನೆ ಇಷ್ಟಪಡುತ್ತಾಳೆ ಆದ್ದರಿಂದಲೇ ಹುಡ್ಗೀರು ಬ್ಯಾಡ್ ಬಾಯ್ಸಾನೆ ಇಷ್ಟಪಡುತ್ತಾರೆ , ಅವರು ಯಾರಿಗೂ ಭಯಪಡದೆ ಅವರಿಗೆ ಇಷ್ಟಬಂದಂತೆ ಇರೋ ದ್ರಿಂದ ಅವರನ್ನ ಇಷ್ಟಪಡುತ್ತಾರೆ.



3 girls feel secure around bad boys. 


ಹುಡುಗೀರು ಬ್ಯಾಡ್ ಬಾಯ್ಸ್ ಜೊತೆ ಲವ್ವಲ್ಲಿ ಆಗ್ಲಿ ಡೇಟಿಂಗ್ ಆಗಲಿ ಇರುವಾಗ ತುಂಬಾ ಸೆಕ್ಯೂರ್ ಆಗಿ ಫೀಲ್ ಆಗ್ತಾರೆ ಏಕೆಂದರೆ ಬ್ಯಾಡ್ ಬಾಯ್ಸ್ ಎಷ್ಟೇ ಕೆಟ್ಟವರಾದರು ಸರಿ ಅವರು ಇಷ್ಟಪಟ್ಟವರಿಗೋಸ್ಕರ ಅವರನ್ನು ಇಷ್ಟಪಡೋರಿಗೋಸ್ಕರ ಪ್ರಾಣ ಬೇಕಾದರೂ ಕೊಡುತ್ತಾರೆ ಹುಡುಗೀರನ್ನ ಬಾಡಿಗಾರ್ಡ್ ರೀತಿ ತುಂಬಾ ಕೇರ್ಫುಲ್ಲಾಗಿ ನೋಡಿಕೊಳ್ಳುತ್ತಾರೆ ,ಹಾಗಂತ ಜಿಮ್ ಗೆ ಹೋಗಿ ಬಾಡಿ ಬಿಲ್ಡ್ ಮಾಡಿದ್ರೆ ಹುಡುಗೀರು ಇಷ್ಟಪಡ್ತಾರೆ ಅಂತ ಅಂದುಕೊಳ್ಳಬೇಡಿ ಅವರು ಸೆಕ್ಯೂರ್ ಆಗಿ ಫೀಲ್ ಆದರೆ ಮಾತ್ರನೇ ಇಷ್ಟ ಪಡುತ್ತಾರೆ.



4 Bad Boys don't care about other people's opinions.

ಯಾಡ್ ಬಾಯ್ಸ್ ಯಾವಾಗಲೂ ಕೂಡ ಬೇರೆಯವರಿಗಾಗಿ ಅವರ ಇಷ್ಟಗಳನ್ನು ಬದಲಾಯಿಸಿಕೊ ಳ್ಳುವುದಿಲ್ಲ ಯಾವಾಗಲೂ ಅವರಿಗೆ ಇಷ್ಟಬಂದಂತೆ ಇರುತ್ತಾರೆ ಹುಡ್ಗಿಯರ್ ಅತ್ರ ಮಾತಾಡುವಾಗ ಕೂಡ ಧೈರ್ಯವಾಗಿ ಇರುತ್ತಾರೆ ಅವರ ಮನಸ್ಸಿನಲ್ಲಿ ಇರೋದನ್ನ ನೇರವಾಗಿ ಹೇಳುತ್ತಾರೆ ಮಾಸ್ಟರ್ ಪೀಸ್ ಮೂವಿ ಕನ್ನಡ ಸೀನ್ಸ್ ,ಹೇರ್ ಸ್ಟೈಲ್ ಇಂದ ಹಿಡಿದು ಡ್ರೆಸ್ ಕೋಡ್ ವರಿಗೂ ಅವರಿಗೆ ಇಷ್ಟಬಂದಂತಾನೆ ಹಾಕೊಳ್ತಾರೆ ನಿಜ ಹೇಳ್ಬೇಕು ಅಂದ್ರೆ ಅವರು ಒಂದು ಹೊಸ ಟ್ರೆoಡನ್ನು ಕೂಡ ಕ್ರಿಯೇಟ್ ಮಾಡಬಲ್ಲರು , ಇನ್ನು ಗುಡ್ ಬಾಯ್ಸ್ 9to5ಜಾಬ್ ಗೆ ಹೋಗೋದು ನಮಗ್ಯಾ ಕೆ ಹುಡ್ಗಿರ ಸವಾಸ ಅಂತ ಅಂದುಕೊಳ್ಳುವುದು ಬೇರೆಯವರನ್ನು ನೋಡಿ ಫೀಲ್ ಆಗೋದು , ಇನ್ನೊಬ್ಬರು ಜೊ ತೆ ಕಂಪೇರ್ ಮಾಡ್ಕೊಳೋದು ಇದೇ ನಮ್ಮ ಗುಡ್ ಬಾಯ್ಸ್ ನ ಡೈಲಿ ರೊಟೀನ್ . ಲೈಫ್ ನಲ್ಲಿ ಲವ್ ಕೂಡ ಒಂದು ಪಾರ್ಟ್ ಆfeel annu ಕೂಡ ಎಂಜಾಯ್ ಮಾಡಬೇಕು ಲವ್ ನಲ್ಲಿ ಇರುವವರು ತಮ್ಮ ಕೆಲಸದಲ್ಲಿ ಹ್ಯಾಪಿಯಾಗಿ ಸ್ಮಾರ್ಟ್ ಆಗಿ ಕೆಲಸ ಮಾಡಬಲ್ಲರು.


5 the best qualities of bad boys.
ಹುಡುಗರಲ್ಲಿ ಮ್ಯಾಕ್ಸಿಮಮ್ ಹುಡುಗೀ ರನ್ನು ಆಕರ್ಷಿಸುವ ಎಲ್ಲಾ ಹ್ಯಾಬಿಟ್ಸ್ ಇರುತ್ತೆ ಉದಾಹರಣೆಗೆ ಒಬ್ಬ ಗುಡ್ ಪರ್ಸನ್ ಹುಡುಗಿಯರ ಹಿಂದೆ ಸುತಾಡುತ್ತಾನಾ ಖಂಡಿತ ಇಲ್ಲ, ಒಂದು ವೇಳೆ ಹುಡ್ಗಿರ ಹಿಂದೆ ಹೋದರು ತುಂಬಾ ಕಮ್ಮಿ ಸಮಯ ಮಾತ್ರ ಹೋಗ್ತಾನೆ ಏಕೆಂದರೆ ಅವರಿಗೆ ತುಂಬಾ ಭಯ ಇರುತ್ತೆ ಜವಾಬ್ದಾರಿಗಳು ಕೂಡ ಇರಬಹುದು ಮುಜುಗರ ಕೂಡ ಇರಬಹುದು ಆದರೆ ಬ್ಯಾಡ್ ಬಾಯ್ಸ್ ಹತ್ತಿರ ಇದಕ್ಕೆ ತುಂಬಾ ಸಮಯ ಇರುತ್ತೆ ಇವರು ಅವರ ಪೂರ್ತಿ ಸಮಯವನ್ನ ಹುಡುಗೀರ ಹಿಂದೆ ಸುತ್ತಾಡೋದಕ್ಕೆ ನೆ ಯೂಸ್ ಮಾಡುತ್ತಾರೆ ಆಗ ಹುಡ್ಗೀರು ಅವನಿಗೆ ನಾನಂದ್ರೆ ತುಂಬಾ ಇಷ್ಟ ಅವನು ನನಗೋಸ್ಕರ ಏನು ಬೇಕಾದರೂ ಮಾಡುತ್ತಾನೆ ಅಂತ ಇಷ್ಟಪಡಲು ಸ್ಟಾರ್ಟ್ ಮಾಡುತ್ತಾರೆ ಈ ರೀತಿ ಬ್ಯಾಡ್ ಬಾಯ್ಸ್ ಅವರತ್ರ ಇರೋ ಸ್ಕಿಲ್ಸ್ ನಿಂದ ಯಾರನ್ನ ಬೇಕಾದರೂ ಆಕರ್ಷಣೆ ಮಾಡಬಲ್ಲರು, ಹಾಗಂತ ಎಲ್ಲಾ ಬ್ಯಾಡ್ ಬಾಯ್ಸ್ ಒಳ್ಳೆಯವರಲ್ಲ ಕೆಲವರು ಕೇವಲ ಯೂಸ್ ಮಾಡಿಕೊಳ್ಳಬೇ ಕು ಅಂತಾನೆ ಲವ್ ಮಾಡ್ತಾರೆ ಕೇವಲ ಆ ಸ್ಟ್ಯಾ ಟರ್ಜಿ ಇಂದಾನೆ ಲವ್ ಮಾಡ್ತಾರೆ ಆದ್ದರಿಂದ ಅವರ ಹತ್ತಿರ ಹುಡುಗೀರು ತುಂಬಾ ಕೇರ್ ಫುಲ್ ಆಗಿರಬೇಕು.



ಕೊನೆದಾಗಿ ಒಂದು ವಿಷಯ ಲವ್ ಮಾಡೋ ಪ್ರತಿಯೊಬ್ಬರೂ ಎಲ್ಲದರ ಬಗ್ಗೆ ಆಲೋ ಚನೆ ಮಾಡಿ ಲವ್ ಮಾಡಿ ಟ್ರೂ ಲವ್ ಮಾಡಿ ನಂತರ ಫೇಲಾದರೆ ತುಂಬಾ ಜನ ಸತ್ತು ಹೋಗ್ತಿದ್ದಾರೆ ಲೈ ಫ್ ನಲ್ಲಿ ಲವ್ ಅನ್ನದು ಕೇವಲ ಒಂದು ಪಾರ್ಟ್ ಮಾತ್ರ ಒಂದು ಆಕರ್ಷಣೆ ಮಾತ್ರ ಆ ವಯಸ್ಸು ಮುಗಿದು ಹೋದ ಮೇಲೆ ಆಕರ್ಷಣೆ ಮುಗಿದು ಹೋಗುತ್ತೆ ಆನಂತರ ಲೈಫ್ ಬಗ್ಗೆ ಅರ್ಥ ವಾಗುತ್ತೆ,

ಇನ್ನು ಲವ್ ಮಾಡಿದವರೆಲ್ಲ ಮದುವೆಯಾಗ್ತಾರೆ ಅನ್ನೋ ಗ್ಯಾ ರಂಟಿ ಇಲ್ಲ ಯಾವುದೋ ಒಂದು ಸಮಸ್ಯೆ ಖಂಡಿತ ಬಂದೇ ಬರುತ್ತೆ ಆದ್ದರಿಂದ ಎಲ್ಲದರ ಬಗ್ಗೆ ಯೋಚನೆ ಮಾಡಿ ಮದುವೆಯಾಗಿ ಎಲ್ಲದಕ್ಕಿoತ ಮುಖ್ಯವಾಗಿ ನಿಮ್ಮ ಕುಟುಂಬದ ಬಗ್ಗೆ ಯೋಚನೆ ಮಾಡಿ ಅವರು ಹೇಳಿದ ಹಾಗೇನೇ ಜೀವನ ಮಾಡಿ,


 ಒಂದು ಸರ್ವೆ ಪ್ರಕಾರ ನೂರು ಜನ ಲವ್ ಮಾಡಿ ಮದುವೆ ಆದರೆ ಅದರಲ್ಲಿ ಕೇವಲ 2% ಜನ ಮಾತ್ರ ಸಕ್ಸಸ್ ಆಗುತ್ತಿದ್ದಾರೆ ಅಂದ್ರೆ ಇದಕ್ಕೆ ಸಕ್ಸಸ್ ರೇಟ್ ಕೂಡ ತುಂಬಾ ಕಮ್ಮಿ.


 ಲವ್ ಮಾಡ್ತಾ ಇರಬೇಕಾದರೆ ಆಕರ್ಷಣೆ ಜಾಸ್ತಿಇರುತ್ತೆ ಆದ್ದರಿಂದ ಜೀವನದ ಬಗ್ಗೆ ಏನು ಅರ್ಥ ಆಗೋದಿಲ್ಲ ಮದುವೆಯಾದ ಮೇಲೆ ಎಲ್ಲಾ ಜವಾಬ್ದಾರಿಗಳು ಮುಂದೆ ಬಂದಮೇಲೆ ತುಂಬಾ ಸಮಸ್ಯೆಗಳು ಬರುತ್ತೆ ,ಆದರಿಂದ ನಿಮ್ಮ ಕುಟುಂಬದ ಬಗ್ಗೆ ಯೋಚನೆ ಮಾಡಿ, ಅವರು ಏನು ಹೇ ಳ್ತಾರೋ ಅದನ್ನೇ ಕೇಳಿ ಅದನ್ನೇ ಮಾಡಿ ,ನೀವು ಮದುವೆಯಾಗಿ ಜೀವನಪೂರ್ತಿ ಸಂತೋ ಷವಾಗಿರಬೇಕು ಅಂದ್ರೆ ಒಂದನ್ನ ತ್ಯಾಗ ಮಾಡಲೇಬ ಕು ಅದೇನು ಗೊತ್ತಾ ಇಗೋ EGO ಅಂದ್ರೆ ಅಹಂ ಗರ್ವ ಇದನ್ನು ತ್ಯಾಗ ಮಾಡಿದ್ರೇನೇ ನೀವು ಜೀವನಪೂರ್ತಿ ಸಂತೋಷವಾಗಿರೋದಕ್ಕೆ ಸಾಧ್ಯ , ಇಲ್ಲಿ ನಾವು ಬ್ಯಾ ಡ್ ಬಾಯ್ಸ್ ಗ್ರೇಟ್ ಗುಡ್ ಬಾಯ್ಸ್ ವೇಸ್ಟ್ ಅಂತ ಹೇಳ್ತಿಲ್ಲ ಲವ್ ಮಾಡೋದು ತಪ್ಪಲ್ಲಆದರೆ ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳದೆ ಇರುವುದೇ ತಪ್ಪು..


ಇದನ್ನು ವಿಡಿಯೋ ರೂಪದಲ್ಲಿ ನೋಡಿ.....







Post a Comment

ನವೀನ ಹಳೆಯದು