Curry leaves Benefits Kannada

                       ಪ್ರತಿದಿನ ಕರಿಬೇವು ತಿಂದರೆ ಏನಾಗುತ್ತದೆ...?

ಕರಿಬೇವು  ನಾವು ತಿನ್ನೋ ಪ್ರತಿ ಸಾಂಬಾರ್ನಲ್ಲೂ ಈ ಸೊಪ್ಪು ಇರುತ್ತೆ ಒಗ್ಗರಣೆ ಹಾಕಬೇಕು ಅಂದ್ರೆ ಇದು ಇರ್ಲೇಬೇಕು ಆದರೆ ಇದು ಕಾಣಿಸಿದ ತಕ್ಷಣ ಅದನ್ನು ಪಕ್ಕಕ್ಕೆ ತೆಗಿತೀವಿ ಕೆಲವರಿಗೆ ಇದನ್ನ ತಿನ್ನಲು ಇಷ್ಟನೇ ಇರೋದಿಲ್ಲ ಇದನ್ನ ಏತಕ್ಕೆ ಆಗ್ತಾರೆ ಅಂತ ಅಂದುಕೊಳ್ಳುತ್ತಾರೆ , ಹಾಗಾದ್ರೆ ಪ್ರತಿದಿನ ಕರಿಬೇವು ತಿಂದರೆ ಏನಾಗುತ್ತದೆ , ನಿಜ ಹೇಳ್ಬೇಕು ಅಂದ್ರೆ ಇದರಲ್ಲಿ ತುಂಬಾ ಔಷಧಿ ಗುಣಗಳು ಇದೆ ಇದನ್ನು ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿದರೆ ಖಂಡಿತ ಇದನ್ನು ನೀವು ಬಿಡುವುದಿಲ್ಲ.



ಈ ಕಾಲದಲ್ಲಿ 20 ವರ್ಷ ಬಂದರೆ ಸಾಕು ಕೂದಲು ಉದುರುವುದಕ್ಕೆ ಸ್ಟಾರ್ಟ್ ಆಗುತ್ತೆ ಅಷ್ಟೇ ಅಲ್ಲಬಿಳಿ ಕೂದಲು ಬರುವುದಕ್ಕೂ ಕೂಡ ಸ್ಟಾರ್ಟ್ ಆಗುತ್ತೆ ಇಂಥವರು ತಮ್ಮ ಊಟದಲ್ಲಿ ಕರಿಬೇ ವನ್ನ ತಿಂದರೆ ಸಾಕು , ಈ ಸಮಸ್ಯೆಯನ್ನು ದೂರ ಮಾಡಬಹುದು ಅದೇ ರೀತಿ ಇದರಲ್ಲಿ A ವಿಟಮಿನ್ ಹೇರಳವಾಗಿ ಇರೋದ್ರಿಂದ ಕಣ್ಣಿಗೆ ಇದು ತುಂಬಾ ಒಳ್ಳೆಯದು ಇದನ್ನ ತಿನ್ನೋದ್ರಿಂದ ಭವಿಷ್ಯತ್ತಿನಲ್ಲಿ ಕನ್ನಡಕವನ ಹಾಕಿಕೊಳ್ಳುವ ಸಮಸ್ಯೆನೇ ಬರುವುದಿಲ್ಲ.




ಈ ಕಾಲದಲ್ಲಿ ಡಯಾಬಿಟಿಸ್ ಅನ್ನೋದು ಸರ್ವೇ ಸಾಮಾನ್ಯ ಆಗಿ ಹೋಗಿದೆ ಕೆಲವರಿಗೆ ಈ ಡಯಾಬಿಟಿಸ್ ವಂಶ ಪಾರಂಪರ್ಯವಾಗಿ ಬರುತ್ತೆ,  ತಮ್ಮ ಪೂರ್ವಿಕರಿಗೆ ಶುಗರ್ ಕಾಯಿಲೆ ಇದ್ದು ಈಗ ಇರುವವರಿಗೆ ಅದು ಬರಬಾರದು ಅಂದ್ರೆ ಒಂದೇ ಒಂದು ಮಾರ್ಗ ಈ ಕರಿಬೇವು,  ಪ್ರತಿದಿನ 10 ಕರಿಬೇವು ಎಲೆಗಳನ್ನ ತೊಳೆದು ಬಾಯಲ್ಲಿ ಹಾಕಿಕೊoಡು ಹಗೆದು ನುಂಗಬೇಕು ಪ್ರಾರಂಭದಲ್ಲಿ ಸ್ವಲ್ಪಅಸಹ್ಯ ಅಂತ ಅನಿಸಿದರೂ ಪ್ರತಿದಿನ ತಿಂತಾ ಇದ್ರೆ ಅದು ಅಭ್ಯಾಸವಾಗುತ್ತೆ ಈ ರೀತಿ ಪ್ರತಿದಿನ ತಿಂದರೆ ವಂಶ ಪಾರಂಪರ್ಯ ವಾಗಿ ಬರುವ ಶುಗರ್ ಕಾಯಿಲೆಯನ್ನು ಕಂಟ್ರೋಲ್ ಮಾಡಬಹುದು ಅದೇ ರೀತಿ ಡಯಾಬಿಟಿಸ್ ಇರುವವರು ಇದು ಬರಬಾರದು ಅಂತ ಅಂದುಕೊಳ್ಳುವವರು ಕರಿಬೇ ವನ್ನ ಪುಡಿ ಮಾಡಿಕೊoಡು ಪ್ರತಿ ದಿನ ಅನ್ನದಲ್ಲಿ ಬೆರೆಸಿಕೊoಡು ತಿನ್ನೋದು ಅಥವಾ ಇಡ್ಲಿ ಎಲ್ಲಿ ತಿನ್ನುವುದರಿಂದ ಪ್ರತಿದಿನ ಶುಗರ್ ಕಂಟ್ರೋಲ್ ಆಗಿ ಇರುತ್ತೆ.



ಕೆಲವರಿಗೆ ರೋಗನಿರೋಧಕ ಶಕ್ತಿ ಕಮ್ಮಿ ಇರೋದ್ರಿಂದ ಮೊಡವೆಗಳು,  skin ಸಮಸ್ಯೆಗಳು,  ಅಲರ್ಜಿ,  ಇಂತಹ ಸಮಸ್ಯೆಗಳು ಬರ್ತಾಇರುತ್ತೆ ಅಂತವರು ಈ ಕರಿಬೇ ವನ್ನ ಹೆಚ್ಚಾಗಿ ತೆಗೆದುಕೊoಡರೆ ತುಂಬಾ ಒಳ್ಳೆಯದು.

ನಾವು ತಿಂದ ಆಹಾರ ಸರಿಯಾಗಿ ಜೀರ್ಣ ಆಗ್ಲಿಲ್ಲ ಅಂದ್ರೆ ಗ್ಯಾಸ್ ಟ್ರಬಲ್ ಎದೆ ಉರಿ ಮಲಬದ್ಧಕ್ಕ ಇಂತಹ ಸಮಸ್ಯೆ ಗಳು ಬರುತ್ತೆ ಅಂತಹ ಸಮಯದಲ್ಲಿ ತಿನ್ನೋ ಆಹಾರದಲ್ಲಿ ಕರಿಬೇ ವನ್ನ ಮಿಕ್ಸ್ ಮಾಡಿಕೊoಡು ಆಗೇದು ನುಂಗಿದರೆ ಇದರಲ್ಲಿ ಪೀಚ್ ಪದಾರ್ಥ ಹೆಚ್ಚಾಗಿ ಇರೋದ್ರಿಂದ ಇದು ನಾವು ತಿಂದ ಆಹಾರ ಚೆನ್ನಾಗಿ ಜೀರ್ಣ ಆಗಿ ಅದರಲ್ಲಿರುವ ಪೋಷಕಾಂಶಗಳನ್ನ ದೇಹ ಸೆಳೆದುಕೊ ಳ್ಳುವ ರೀತಿ ಮಾಡುತ್ತೆ ಜಪಾನ್ ಗೆ ಸೇರಿದ ಒಂದು ಯೂನಿವರ್ಸಿಟಿಯಲ್ಲಿ ಮಾಡಿದ ಪರಿಶೋ ಧನೆಯಲ್ಲಿ ಕರಿಬೇವು ಲುಕೆಮಿಯಾ ಅನ್ನೋ ಕ್ಯಾ ನ್ಸರ್ ಬರದಂತೆ ಕಾಪಾಡುತ್ತೆ ಅಂತ ಅದೇ ರೀತಿ ಹಾನಿಕಾರಕವಾದ ವೈರಸ್ ಮತ್ತು ಬ್ಯಾಕ್ಟೀರಿಯಾದಿಂದ ಲಿವರ್ ಅನ್ನು ಕಾಪಾಡುತ್ತೆ ಅಂತ ಗೊ ತ್ತಾಗಿದೆ.



ಈ ಒಂದು ಕರಿಬೇವು ಸೊಪ್ಪಿನಲ್ಲಿ ವಿಟಮಿನ್ A ವಿಟಮಿನ್  B ವಿಟಮಿನ್ C ವಿಟಮಿನ್ B2 ಕ್ಯಾಲ್ಸಿಯಂ ಐರನ್ ಜಿಂಕ್ ಎಲ್ಲವೂ ಇರುತ್ತೆ ಇದನ್ನು ಪ್ರತಿದಿನ ತಿನ್ನುವುದರಿಂದ ಭ ದಿ, ಅತಿಸಾರ, ಮಧುಮೇಹ,ಮಾರ್ನಿoಗ್ ಸಿಕ್ನೆಸ್ ಇಂತಹ ಸಮಸ್ಯೆಗಳು ಬರದಂತೆ ಕಾಪಾಡಿಕೊಳ್ಳಬಹುದು. ಅದೇ ರೀತಿ ಕ್ಯಾಲ್ಸಿಯಂ ಲೋಪದಿಂದ ಮೂಳೆ ನೋವು ಬಂದರೆ ಅದನ್ನು ಕೂಡ ಇದು ತಡೆಗಟ್ಟುತ್ತೆ ಈ ರೀತಿ ಒಂದ ಎರಡ ಇದರಿಂದ ತುಂಬಾ ಲಾಭಗಳೇ ಇವೆ ಇನ್ನು ಇಷ್ಟು ಲಾಭಗಳನ್ನು ತರುತ್ತಿರುವ ಕರಿಬೇ ವನ್ನ ನಿರ್ಲ ಕಷ ಮಾಡದೆ ಒಂದು ಔಷಧಿ ಭಾವಿಸಬೇಕು ಈ ಬಾರಿ ನೀವು ತಿನ್ನು ಆಹಾರದಲ್ಲಿ ಕರಿಬೇವು ಕಾಣಿಸಿದರೆ ಅದನ್ನು ಪಕ್ಕಕ್ಕೆ ಹಾಕದೆ ನೀವು ತಿನ್ನು ಆಹಾರದಲ್ಲಿ ಮಿಕ್ಸ್ ಮಾಡಿಕೊoಡು ಚೆನ್ನಾಗಿ ಹಗೆದು ನುಂಗಿ ಇನ್ನು ಈ ಬೇಸಿಗೆ ಕಾಲದಲ್ಲಿ ಮಜ್ಜಿಗೆಯಲ್ಲಿ ಇದನ್ನ ಮಿಕ್ಸ್ ಮಾಡಿಕೊoಡು ತಿಂದರೆ ಇನ್ನು ಒಳ್ಳೆ ಲಾಭ ಇರುತ್ತೆ ಬಿಸಿಲಿನಿಂದ ಮಜ್ಜಿಗೆ ಬಾಡಿ ಹಿಟ್ಟನ್ನ ಕಮ್ಮಿ ಮಾಡುತ್ತೆ ಇನ್ನು ಕರಿಬೇವಿನ ಪೋಷಕಾಂಶಗಳುನ್ನ ನಮ್ಮ ದೇಹ ಹೀರಿಕೊಳ್ಳುತ್ತದೆ.


ಇದನ್ನು ವಿಡಿಯೋ ರೂಪದಲ್ಲಿ ನೋಡಿ....





Post a Comment

ನವೀನ ಹಳೆಯದು