ಚೈನಾದಲ್ಲಿ ಖಾಲಿಯಾಗಿರುವ ಅಪಾರ್ಟ್ಮೆಂಟ್ ಗಳು...!
ಪೂರ್ತಿ ಚೈ ನಾ ದೇ ಶದಲ್ಲಿ ಕೇ ವಲ ಖಾಲಿಯಾಗಿರುವ ಅಪಾರ್ಟ್ಮೆoಟ್ ಗಳಲ್ಲಿ ಸುಮಾರು 9 ಕೋ ಟಿ ಜನರು
ವಾಸ ಮಾಡಬಹುದು ಅಂತ ರೋ ಡಿಯಂ ಗ್ರೂ ಪ್ ಮಾಡಿದ ಮಾರ್ಕೆ ಟ್ ರಿಸರ್ಚ್ ನಲ್ಲಿ ಗೊ ತ್ತಾಗಿದೆ ,
ಅಂದ್ರೆ ಫ್ರಾನ್ಸ್ ದೇ ಶದಲ್ಲಿರುವ ಎಲ್ಲಾ ಜನರು ಚೈ ನಾದಲ್ಲಿ ಖಾಲಿಯಾಗಿರುವ ಅಪಾರ್ಟ್ಮೆoಟ್ ಗಳಲ್ಲಿ ವಾಸ
ಮಾಡಬಹುದು ಅಂದರೆ ಚೈ ನಾದಲ್ಲಿ ಎಷ್ಟು ಅಪಾರ್ಟ್ಮೆoಟ್ ಗಳು ಖಾಲಿಯಾಗಿದೆ ಅಂತ ಇದರಿಂದ ಅರ್ಥ
ಆಗುತ್ತೆ.
ಅಷ್ಟೇ ಅಲ್ಲಕೆಲವು ಅಪಾರ್ಟ್ಮೆಂಟ್ ಗಳಲ್ಲಿ ತುಂಬಾ ವರ್ಷ ಗಳ ಕಾಲ ಯಾರೂ ಹೋ ಗದೆ ಇರುವ
ಕಾರಣ ಅಲ್ಲಿ ದೆವ್ವಗಳು ಇದೆ ಅಂತ ಅದರ ಹತ್ರ ಕೂಡ ಯಾರು ಹೋ ಗ್ತಿಲ್ಲಅದಕ್ಕೆ ಘೋ ಸ್ಟ್ ಟೌನ್ ಅಂತ
ಹೆಸರಿಟ್ಟು ಅಲ್ಲಿಗೆ ಹೋ ಗಲು ಎಲ್ಲರೂ ಭಯ ಪಡುತ್ತಾರೆ ಇಂತಹ ಪ್ರದೇ ಶಗಳು ಚೈ ನಾದಲ್ಲಿ ತುಂಬಾನೇ
ಇವೆ , ಇನ್ನು ಕೆಲವು ವರ್ಷ ಗಳ ಕಾಲ ಅಲ್ಲಿ ಯಾರು ಹೋ ಗಲಿಲ್ಲಅಂದ್ರೆ ಅಪಾರ್ಟ್ಮೆಂಟ್ ಗಳನ್ನ ಯಾರು
ತೆಗೆದುಕೊಳ್ಳಲಿಲ್ಲ ಅಂದ್ರೆ ಅವುಗಳನ್ನು ಡೆಮೊಲಿಶ್ ಮಾಡುವ ಸಾಧ್ಯತೆ ಕೂಡ ಇದೆ.
ಚೈನಾದಲ್ಲಿ ಇನ್ನೊoದು ಸಮಸ್ಯೆ ಕೂಡ ಇದೆ ಅದೇ ನು ಅಂದ್ರೆ ಅಲ್ಲಿ ಈಗ ವೃದ್ಧರ ಸಂಖ್ಯೆ ಜಾಸ್ತಿಯಾಗಿದೆ.
ಕೆಲವು ವರ್ಷ ಗಳ ಕಾಲ ಅಲ್ಲಿ ಬರ್ತ್ ಕಂಟ್ರೋಲ್ act ತಂದ ಕಾರಣ ಈಗ ಅಲ್ಲಿ ವೃದ್ಧರ ಸಂಖ್ಯೆ ಜಾಸ್ತಿಯಾಗಿದೆ ಇದರಿಂದ ಚೀನಾ ಸರ್ಕಾರಕ್ಕೆ ತುಂಬಾ ಸಮಸ್ಯೆ ಗಳು ಬರ್ತಿದೆ ಅಂದ್ರೆ ಅಲ್ಲಿ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವುದಕ್ಕೆ ಕೆಲಸಗಾರರು ಸಿಕ್ತಿಲ್ಲ ಇನ್ನು ವೃದ್ಧರಿಗೆ ಪೆನ್ಷನ್ ಕೊ ಡೋ ದಕ್ಕೂ ಕೂಡ ಸಾಧ್ಯ ಆಗ್ತಿಲ್ಲ.
ನಮ್ಮಲ್ಲಿ ತುಂಬಾ ಜನಕ್ಕೆ ಹೊಸ ಪ್ರದೇಶಗಳಿಗೆ ಹೋದಾಗ ಸೆಲ್ಫಿ ತೆಗೆದುಕೊಳ್ಳುವ ಅಭ್ಯಾಸ ಇರುತ್ತೆ
ಆದರೆ ಅದೇ ಶ್ರೀಲಂಕಾದಲ್ಲಿ ಬುದ್ಧನ ವಿಗ್ರಹಗಳ ಮುಂದೆ ಸೆಲ್ಫಿಗಳನ್ನು ತೆಗೆದುಕೊoಡರೆ ಜೈಲು ಶಿಕ್ಷೆ ತಪ್ಪಿದ್ದಲ್ಲ.
ಶ್ರೀಲಂಕಾದಲ್ಲಿ 70 ಪರ್ಸೆoಟ್ ಜನ ಬೌದ್ಧಮತವನ್ನು ನಂಬುತ್ತಾರೆ ,ಸೆಲ್ಫಿ ತೆಗೆದುಕೊ ಳ್ಳುವಾಗ ಸೆಲ್ಫಿ ತೆಗೆದುಕೊ ಳ್ಳುವ ವ್ಯಕ್ತಿಯ ಬ್ಯಾಕ್ ಸೈಡ್ ಬುದ್ಧನ ಕಡೆ ಇರೋದ್ರಿಂದ ಬುದ್ಧನ ಮುಂದೆ ಸೆಲ್ಫಿ ತೆಗೆದುಕೊಳ್ಳುವುದು ಬುದ್ಧನಿಗೆ ಅಗೌರವ ಭಾವಪಡಿಸಿದ ಹಾಗೆ ಅಂತ ಅವರು ಭಾವುಸ್ತಾರೆ ,ಒಂದು ವೇಳೆ ಸೆಲ್ಫಿ ತೆಗೆದುಕೊಳ್ಳುವುದನ್ನು ಅವರು ನೋಡಿದರೆ ಎಚ್ಚರಿಕೆ ಕೊಡುತ್ತಾರೆ . ಕೇಳಿಲ್ಲಅಂದ್ರೆ ಜೈಲಿಗೂ ಕೂಡ ಕಳಿಸಬಹುದು , ಈ ರೀತಿ ಅಲ್ಲದೆ ನಾರ್ಮಲ್ ಆಗಿ ಬುದ್ಧನನ್ನ ಮುಂದಿನಿಂದ ಫೋಟೋ ತೆಗೆದುಕೊಳ್ಳಬಹುದು ಆದರೆ ಸೆಲ್ಫಿ ಮಾತ್ರ ತೆಗೆದುಕೊಳ್ಳಬಾರದು , ನನಗಂತೂ ಈ ಒಂದು ರೂಲ್ಸ್ ತುಂಬಾ ಇಷ್ಟಆಯ್ತು ನಾವು ದೇವರ ಮುಂದೆ ಸೆಲ್ಫಿ ತೆಗೆದುಕೊoಡರೆ ಆ ದೇವರಿಗೆ ಅಗೌರವ ಪಡಿಸಿದ ರೀತಿ ಆಗುತ್ತೆ ಆದ್ದರಿಂದ ಯಾರೂ ಕೂಡ ಯಾವಾಗ ದೇವರ ಮುಂದೆ ಕೂಡ ಸೆಲ್ಫಿಯನ್ನು ತೆಗೆದುಕೊಳ್ಳಬೇಡಿ.
ಇದನ್ನ ವಿಡಿಯೋ ರೂಪದಲ್ಲಿ ನೋಡಿ.....
ಕಾಮೆಂಟ್ ಪೋಸ್ಟ್ ಮಾಡಿ