ಈ ಪ್ರಪಂಚದಲ್ಲಿ ಅತ್ಯಂತ ಬೆಲೆ ಬಾಳುವ ಮರ ಯಾವುದು..?
ನಮಗೆ ತಿಳಿದಿರುವ ಹಾಗೆ ದುಬಾರಿ wood ಯಾವುದು ಅಂದ್ರೆ ನಾವು ಶ್ರೀಗಂಧ ಮರ ಅಂತೀವಿ, ಆದರೆ ಇದಕ್ಕಿಂತ ಕಾಸ್ಟ್ಲಿಯಾದ ಫುಡ್ ಇನ್ನೊಂದಿದೆ ಅದೇ Agarwood (ಅಗರ್ ವುಡ್)
ಇದು ಪ್ರಪಂಚದಲ್ಲೇ ಮೋಸ್ಟ ಎಕ್ಸಪೆನ್ಸಿವ್ wood ಅದು ಎಷ್ಟು ಅಂದ್ರೆ ಒಂದು ಕೆಜಿ ಫಸ್ಟ್ ಕ್ಲಾಸ್ ಅಗರ್ ವುಡ್ Price 1ಲಕ್ಷ ಡಾಲರ್ಸ್ ನಮ್ಮ ಕರೆನ್ಸಿಯಲ್ಲಿ ಸುಮಾರು 80 ಲಕ್ಷ ರೂಪಾಯಿಗಳು ಅಷ್ಟಕ್ಕೂ ಈ ಮರಕ್ಕೆ ಇಷ್ಟು ಡಿಮ್ಯಾಂಡ್ ಏಕೆ ಅಂತ ಈಗ ನೋಡೋಣ ಈ ಮರದ ವಿಷಯದಲ್ಲಿ ಒಂದು ವಿಚಿತ್ರವಿದೆ ಅದೇನು ಅಂದ್ರೆ, ಯಾವ ಮರವಾದ್ರು ಸರಿ ಅದು ಹಾಳಾಗದಂತೆ ಗೆದ್ದಲು ಹುಳ ಬೀಳದಂತೆ ಇದ್ದರೆ ಅದಕ್ಕೆ ಡಿಮ್ಯಾಂಡ್ ಜಾಸ್ತಿ ಇರುತ್ತೆ, ಆದರೆ ಈ ಅಗರ್ ವುಡ್ wood ವಿಷಯದಲ್ಲಿ ಆಗಲ್ಲ ಇದರಲ್ಲಿ ಚೆನ್ನಾಗಿರುವ ಮರದ ತುಂಡು ಯಾವ ಕೆಲಸಕ್ಕೂ ಬರೋದಿಲ್ಲ ಈ ಮರದಲ್ಲಿ ಯಾವ ಭಾಗ ಹಾಳಾಗಿ ಹೋಗಿ ಫಂಗಸ್ ನಿಂದ ತುಂಬಿರುತ್ತೋ ಆ ಭಾಗಕ್ಕೆ ಹೆಚ್ಚು ಬೆಲೆ ಇರುತ್ತೆ.
ಈ ಮರದ ಸೈಂಟಿಫಿಕ್ ನೇಮ್ ಅಕ್ವಿಲೇರಿಯಾ ಮಲಾಸೆನ್ಸಿಸ್ Aquilaria malaccensis ಇದು Southeast Asia ಅರಣ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತೆ, ಇದಕ್ಕೆ ಯಾವುದೇ ಇನ್ಫೆಕ್ಷನ್ ಸೋಕದೆ ಇರುವ ಸಮಯದಲ್ಲಿ ಇದರಿಂದ ಯಾವುದೇ ವಾಸನೆ ಬರೋದಿಲ್ಲ ನಾರ್ಮಲ್ ಆಗಿ ಇರುತ್ತೆ ಆದರೆ ಇದು ಯಾವ ಕೆಲಸಕ್ಕೂ ಬರೋದಿಲ್ಲ, ಒಂದು ವೇಳೆ ಪ್ರಾಣಿಗಳಿಂದ ಪಕ್ಷಿಗಳಿಂದ ಅಥವಾ ಇರುವೆಗಳಿಂದ ಆ ಮರಕ್ಕೆ ಗಾಯ ಆದರೆ ಆ ಗಾಯವಾದ ಪ್ರದೇಶದಲ್ಲಿ ಫಂಗಲ್ ಇನ್ಫೆಕ್ಷನ್ ಕ್ರಿಯೇಟ್ ಆಗುತ್ತೆ ಆ ಫಂಗಲ್ ಇನ್ಫೆಕ್ಷನ್ ಇಂದ ತನ್ನನ್ನು ತಾನು ಕಾಪಾಡಿಕೊಳ್ಳಲು ಆ ಮರದಿಂದ ಅಲೋಸ್ ಅಂತ ಕರೆಯುವ ಸುವಾಸನೆಗಳಿಂದ ತುಂಬಿದ ಜಿಡ್ಡಾದ ಪದಾರ್ಥ ರಿಲೀಸ್ ಆಗುತ್ತೆ ಇದು ಸ್ವಲ್ಪ ಕಾಲದ ನಂತರ ಹಾಳಾದ ಆ ಮರದ ಭಾಗದಲ್ಲಿ ಬೆರೆತು ಹೋಗಿ ಗಟ್ಟಿಯಾಗಿ ಬದಲಾಗಿ ಹೋಗುತ್ತೆ ಇದನ್ನ ಅಗರ ವುಡ್ ಅಂತ ಕರೀತಾರೆ ಈ ರೀತಿ ಅಕ್ವಿಲೇರಿಯಾ ಮರ ಚೆನ್ನಾಗಿ ಬೆಳೆದ ನಂತರ ಅವುಗಳನ್ನು ಕಟ್ ಮಾಡಿ ಮ್ಯಾನ್ವಾಲಾಗಿ ಅಂದ್ರೆ ಕೈಗಳಿಂದ ತುಂಬಾ ಸಮಯ ಕಷ್ಟಪಟ್ಟು ಮರದಲ್ಲಿರುವ ಚೆನ್ನಾಗಿರುವ ಪಾರ್ಟನ್ನ ತೆಗೆದು ಹಾಕಿ ಕೇವಲ 16 ಮಾತ್ರ ಬೇರೆ ಮಾಡುತ್ತಾರೆ ಈ ಅಗರ ವುಡ್ ಅನ್ನ ಸುಟ್ಟಾಗ ಬರುವ ಸ್ಮೈಲ್ ಈ ಪ್ರಪಂಚದಲ್ಲಿ ಬೇರೆ ಯಾವುದರಿಂದ ಕೂಡ ಬರೋದಿಲ್ಲಂತೆ ಇದನ್ನು ಒಂದು ಬಾರಿ ಸುಟ್ಟರೆ ಅದರಿಂದ ಬರುವ ವಾಸನೆ ಮೂರರಿಂದ ನಾಲ್ಕು ಗಂಟೆ ಹಾಗೆ ಇರುತ್ತಂತೆ ಈ ಫ್ಲೆವರ್ಗೆ ಅರಬ್ ಮತ್ತು ವೆಸ್ಟೆರ್ನ್ ಕಂಟ್ರೀಸ್ ನಲ್ಲಿ ತುಂಬಾ ಡಿಮ್ಯಾಂಡ್ ಇದೆ ಅದೇ ರೀತಿ ಈ ಹುಡ್ನಿಂದ oilನ್ನು ಕೂಡ ತೆಗಿತಾರೆ ಇದನ್ನು ಲಿಕ್ವಿಡ್ ಗೋಲ್ಡ್ ಅಂತ ಕೂಡ ಕರೀತಾರೆ ಇದನ್ನ ಮೆಡಿಸನ್ಸ್ ನಲ್ಲಿ ಮುಖ್ಯವಾಗಿ ಆರೋಮಾ ತರಫಿ ಅನ್ನೋ ಟ್ರೀಟ್ಮೆಂಟ್ ನಲ್ಲಿ ಬಳಸುತ್ತಾರೆ, ಸುಮಾರು 3000 ವರ್ಷಗಳ ಹಿಂದೆ egiptಗೆ ಸೇರಿದ ಜನರು ಇದನ್ನ ಬಳಸಿದ್ದಾರೆ ಅನ್ನೋದಕ್ಕೆ ಕೂಡ ಆಧಾರಗಳು ಇವೆ, ಇದು ಇಷ್ಟು ಬೆಲೆ ಇರಲು ಮುಖ್ಯ ಕಾರಣ ಈ ವುಡ್ ತಯಾರಾಗೋದಕ್ಕೆ ಆಗುವ ಪ್ರೋಸೆಸ್ ಮಾತ್ರವಲ್ಲ ಇದಕ್ಕೆ ಇನ್ನೊಂದು ಕಾರಣ ಕೂಡ ಇದೆ ಕಳೆದ 150 ವರ್ಷಗಳಲ್ಲಿ ಐವತ್ತು ಪರ್ಸೆಂಟ್ ಮರಗಳು ನಾಶವಾಗಿ ಹೋಗಿವೆ ಈ ರೀತಿ ಉಳಿದ ಮರಗಳಲ್ಲೂ ಕೂಡ ಕೇವಲ ಎರಡು ಪರ್ಸೆಂಟ್ ಮರಗಳಲ್ಲಿ ಮಾತ್ರ ನ್ಯಾಚುರಲ್ ಆಗಾರ್ ವುಡ್ ಕ್ರಿಯೇಟ್ ಆಗ್ತಿದೆ ಇಂತಹ ಮರಗಳನ್ನು ಹುಡುಕಲು ಜನರು ಕಾಡುಗಳ ಒಳಗೆ ಹೋಗ್ತಾರೆ ಆದರೆ ಈ ರೀತಿ ಹೋದ ತುಂಬಾ ಜನ ಮತ್ತೆ ವಾಪಸ್ ಬರ್ಲಿಲ್ವಂತೆ , ಏಕೆಂದರೆ ಆ ದಟ್ಟ ಅರಣ್ಯದಲ್ಲಿ ಆಹಾರ ಸಿಗದೇ ಕ್ರೊರ ಪ್ರಾಣಿಗಳಿಗೆ ಬಲಿಯಾಗಿ ಅಲ್ಲಿನ ವಾತಾವರಣಕ್ಕೆ ಸಹಿಸಲಾಗದೆ ತುಂಬಾ ಜನ ಅಲ್ಲೇ ಸತ್ತು ಹೋಗಿದ್ದಾರಂತೆ ಆದ್ದರಿಂದಲೇ ಇದಕ್ಕೆ ಇಷ್ಟೊಂದು ಬೆಲೆ ಆದರೆ ಇನ್ನು ಕೆಲವರು ಈ ಮರಗಳನ್ನ ಬೆಳೆಸಿ, ಆರ್ಟಿಫಿಶಿಯಲ್ ಆಗಿ ಫಂಗಸ್ ಬರೋ ರೀತಿ ಮಾಡಿ ಹಗರು ತಯಾರು ಮಾಡುತ್ತಿದ್ದಾರೆ ಆದರೆ ಈ ರೀತಿ ಆರ್ಟಿಫಿಶಿಯಲ್ ಆಗಿ ತಯಾರಾದ ಅಗಾರು ಹುಡುಕಿಂತ 100 ಪಟ್ಟು ಹೆಚ್ಚು ಬೆಲೆ ನ್ಯಾಚುರಲ್agar wood ge ಸಿಗುತ್ತೆ, ಈ ರೀತಿ ಇದು ಸಿಗೋದು ಕಷ್ಟ ಆಗಿರೋದ್ರಿಂದ ಇದನ್ನ ಹುಡ್ಸ್ ಆಫ್ ಗಾಡ್ ಅಂತ ಕೂಡ ಕರೀತಾರೆ...
ಪೊಲೀಸರು ಯಾರನ್ನಾದರೂ ಅರೆಸ್ಟ್ ಮಾಡಿದಾಗ ಅಪರಾಧಿಗಳಿಗೆ ಬ್ಲಾಕ್ ಮಾಸ್ಕ್ ಏಕೆ ಹಾಕುತ್ತಾರೆ....
ಪೊಲೀಸರು ಯಾರನ್ನಾದರೂ ಅರೆಸ್ಟ್ ಮಾಡಿದಾಗ ಅವರ ಮುಖಕ್ಕೆ ಮಾಸ್ಕ್ ಆಗ್ಲಿ ಮಂಕಿಕ್ಯಾಪ್ ಆಗ್ಲಿ ಅಥವಾ ಈ ರೀತಿ ಬ್ಲಾಕ್ ಕ್ಲಾತ್ ಇಂದ ಏಕೆ ಕವರ್ ಮಾಡುತ್ತಾರೆ, ಇದರ ಹಿಂದೆ ಒಂದು ಇಂಪಾರ್ಟೆಂಟ್ ಲಾಜಿಕ್ ಇದೆ, ಸಾಮಾನ್ಯವಾಗಿ ನಾವು ಪೊಲೀಸರು ಒಬ್ಬ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ರೆ ಅವರೇ ಅಪರಾಧಿ ಅಂತ ಭಾವಿಸ್ತೀವಿ ಆದರೆ ಇದು ನಿಜ ಅಲ್ಲ ಪೊಲೀಸರು ಅರೆಸ್ಟ್ ಮಾಡಿದ್ದಾರಂದ್ರೆ ಅವರು ಸಸ್ಪೆಕ್ಟ್ ಅಂದ್ರೆ ಅನುಮಾನಿತ ಮಾತ್ರ ಅಂದ್ರೆ ಪೊಲೀಸರಿಗೆ ಒಬ್ಬ ವ್ಯಕ್ತಿ ಮೇಲೆ ಅನುಮಾನ ಬಂದ್ರೆ ಅವರನ್ನು ಅರೆಸ್ಟ್ ಮಾಡಿ ಇನ್ವೆಸ್ಟಿಗೇಷನ್ ಮಾಡುತ್ತಾರೆ, ಅಥವಾ ಕೋರ್ಟಿಗೆ ಕರೆದುಕೊಂಡು ಹೋದ ನಂತರ ಹಳಿ ನಡೆಯುವ ವಾದ ವಿವಾದಗಳು ಸಾಕ್ಷಿಗಳ ಆಧಾರದ ಮೇಲೆ ಅವರು ಅಪರಾಧೀನ ಅಥವಾ ನೆನಪರಾಧಿನಾ ಅಂತ ನ್ಯಾಯಾಧೀಶರೇ ನಿರ್ಣಯ ಮಾಡುತ್ತಾರೆ ಅಂದ್ರೆ ಇಲ್ಲಿ ಇನ್ನೂ ಅಪರಾಧಿ ಅಂತ ಕಂಫರ್ಮ್ ಆಗ್ಲಿಲ್ಲ ಆದ್ದರಿಂದ ಅರೆಸ್ಟ್ ಮಾಡಿದ ವ್ಯಕ್ತಿನೆ ಅಪರಾಧಿ ಅಂತ ಹೇಳಲು ಸಾಧ್ಯವಿಲ್ಲ ತಪ್ಪು ಮಾಡಲಿಲ್ಲ ಅಂದ್ರು ಅನುಮಾನದಿಂದ ಪೊಲೀಸರು ಅರೆಸ್ಟ್ ಮಾಡಿದಾಗ ಅವರ ಮುಖವನ್ನು ಮೀಡಿಯಾದಲ್ಲಿ ಎಲ್ಲರಿಗೂ ತೋರಿಸಿದರೆ ಒಂದು ವೇಳೆ ಕೋರ್ಟ್ ನಲ್ಲಿ ಅವರು ನೆನಪರಾಧಿ ಅಂತ ಪ್ರೂ ಆದರೆ ಆಲ್ರೆಡಿ ಅವರ ಫೇಸನ ಮೀಡಿಯಾದಲ್ಲಿ ತೋರಿಸುವುದರಿಂದ ಜನರೆಲ್ಲರೂ ಅವರನ್ನು ನೋಡುತ್ತಾರೆ ಆಗ ಸಮಾಜದಲ್ಲಿ ಅವರ ಗೌರವ ಮರ್ಯಾದೆ ಗಳಿಗೆ ಬಂಗಾ ಉಂಟಾಗುತ್ತದೆ ಆದ್ದರಿಂದ ಅವರೇ ಅಪರಾಧಿ ಅಂತ ಕಂಫಾರ್ಮ್ ಆಗೋವರ್ಗು ಅವರ ಮುಖvanna ಮಂಕಿಕ್ಯಾಪ್ ಅಥವಾ ಬಟ್ಟೆಯಿಂದ ಮುಚ್ಚಿರುತ್ತಾರೆ, ಪೊಲೀಸರು ಕಾಣ್ಸ್ದೋರ್ ಮೇಲೆಲ್ಲ ಅನುಮಾನ ಬಿದ್ದು ಅರೆಸ್ಟ್ ಮಾಡೋದಕ್ಕೆ ಆಗೋದಿಲ್ಲ ಅನುಮಾನ ಪಡೋದಕ್ಕೂ ಕೂಡ ಕೆಲವು ಸಾಕ್ಷಿಗಳು ಇರಬೇಕು ಆಧಾರಗಳು ಇರಬೇಕು ಆಗಲೇ ಅವರು ಅರೆಸ್ಟ್ ಮಾಡುತ್ತಾರೆ.
ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳನ್ನು ಹೇಗೆ ಹಿಡಿಯುತ್ತಾರೆ...?
ನಾವು ನ್ಯೂಸ್ ನಲ್ಲಾಗಲಿ ಪೇಪರ್ ನಲ್ಲ ಆಗಲಿ ಅಥವಾ ಇಂಟರ್ನೆಟ್ನಲ್ ಆಗ್ಲಿ ಚೆಕ್ ಮಾಡಿದ್ರೆ acb ಅಧಿಕಾರಿಗಳು ಲಂಚ ತೆಗೆದುಕೊಳ್ಳುತ್ತಿರುವ ಸರ್ಕಾರಿ ಅಧಿಕಾರಿಯನ್ನು ಹಿಡಿದುಕೊಂಡಾಗ ಅವರನ ಮೀಡಿಯಾ ಮುಂದೆ ತೋರಿಸುತ್ತಾ ಅವರು ಲಂಚ ತೆಗೆದುಕೊಂಡ ಹಣದ ಜೊತೆ ಪಿಂಕ್ ಬಾಟಲ್ಸ್ ಅನ್ನು ತೋರಿಸ್ತಾರೆ, ಅಷ್ಟಕ್ಕೂ ಆ ಬಾಟಲ್ಸ್ ಏತಕ್ಕೆ ಅದರಲ್ಲಿರುವ ಪಿಂಕ್ ಕಲರ್ ಲಿಕ್ವಿಡ್ ಏಕೆ ಇರುತ್ತೆ ಇದಕ್ಕೂ ಲಂಚಕ್ಕೂ ಸಂಬಂಧವೇನು ? ಈಗ ಇದರ ಬಗ್ಗೆ ತಿಳಿದುಕೊಳ್ಳೋಣ, ಒಂದು ವೇಳೆ ಯಾವುದಾದರೂ ಸರ್ಕಾರಿ ಅಧಿಕಾರಿ ಲಂಚವನ್ನ ಕೇಳಿದಾಗ ಆಗ ನೊಂದ ಕೆಲವು ವ್ಯಕ್ತಿಗಳು ಎಸಿಬಿ ಅಧಿಕಾರಿಗಳಿಗೆ ಕಂಪ್ಲೇಂಟ್ ಮಾಡುತ್ತಾರೆ ಆಗ ಎಸಿಬಿ ಅಧಿಕಾರಿಗಳು ಲಂಚ ಕೊಡುವುದಕ್ಕೆ ಇಟ್ಟುಕೊಂಡಿರುವ ನೋಟುಗಳ ಮೇಲೆ ವಸ್ತುಗಳಿಗೆ phenolphthalein ಫೀನಾಲ್ಫ್ಥಲೀನ್ ಪೌಡರನ ಬಳಿತಾರೆ ಬಿಳಿ ರೂಪದಲ್ಲಿರುವ ಈ ಪೌಡರ್ ಯಾರಿಗೂ ಕಾಣಿಸೋದಿಲ್ಲ ಆದ್ದರಿಂದ ಯಾರಿಗೂ ಇದರ ಬಗ್ಗೆ ಅನುಮಾನ ಬರುವುದಿಲ್ಲ ಈ ರೀತಿ ಪೌಡರ್ ಬಳಿದ ನೋಟುಗಳನ್ನು ನೊಂದ ವ್ಯಕ್ತಿಯಿಂದ ಅಧಿಕಾರಿಗಳಿಗೆ ಕೊಡಿಸುತ್ತಾರೆ ಈ ರೀತಿ ಲಂಚ ತೆಗೆದುಕೊಂಡ ಅಧಿಕಾರಿ ಆ ಹಣವನ್ನು ಕೈಯಿಂದ ಹಿಡಿದು ಕೊಂಡಾಗ ಅಥವಾ ಅದನ್ನ ಲೆಕ್ಕಿಸಿದಾಗ ಆ ನೋಟ್ಗಳ ಮೇಲೆ ಇರುವ ಪೌಡರ್ ಅವರ ಕೈಗಳಿಗೆ ಅಂಟಿಕೊಳ್ಳುತ್ತೆ ಸರಿಯಾಗಿ ಅದೇ ಸಮಯದಲ್ಲಿ ಎಸಿಬಿ ಅಧಿಕಾರಿಗಳು ಎಂಟ್ರಿ ಆಗಿ ತಕ್ಷಣ ಲಂಚ ತೆಗೆದುಕೊಂಡ ಅಧಿಕಾರಿ ಕೈಗಳನ್ನ, ಸೋಡಿಯಂ ಕಾರ್ಬೋನೇಟ್ ಬೆರೆಸಿದ ನೀರಿನಲ್ಲಿ ಮುಳುಗಿಸುತ್ತಾರೆ ಫಿನಾಫ್ತಾಲಿನ್ ಪೌಡರ್ ಅಂಟಿಕೊಂಡ ಕೈಗಳನ್ನು ಈ ನೀರಿನಲ್ಲಿ ಮುಳುಗಿಸಿದ ಅನಿರು ಪಿಂಕ್ ಕಲರ್ ಗೆ ಬದಲಾಗುತ್ತೆ ಸೋಡಿಯಂ ಕಾರ್ಬೊನೇಟ್ ಅನ್ನೋದು ಆಲ್ಕೋಲಿನ್ ದ್ರಾವಣ ಇದು ಫಿನಾಪ್ತಲಿನ್ ಜೊತೆ ರಿಯಾಕ್ಟ್ ಆದಾಗ ಅದು ಪಿಂಕ್ ಕಲರ್ ಗೆ ಬದಲಾಗಿ ಹೋಗುತ್ತೆ, ಈ ರೀತಿ ಲಂಚ ತೆಗೆದುಕೊಂಡ ವ್ಯಕ್ತಿ ಅದು ನನ್ನ ಹಣ ಅಂತ ನಾನು ಲಂಚ ತೆಗೆದುಕೊಂಡಿಲ್ಲ ಅಂತ ಹೇಳಲು ಸಾಧ್ಯನೇ ಇರೋದಿಲ್ಲ ಈ ರೀತಿ ಅಧಿಕಾರಿ ಲಂಚ ತೆಗೆದುಕೊಂಡಿರುವ ರೀತಿ ಸೈಂಟಿಫಿಕ್ ಆಗಿ ಪ್ರೂ ಮಾಡ್ತಾರೆ ಅದೇ ರೀತಿ ಪಿಂಕ್ ಕಲರ್ ಗೆ ಬದಲಾದ ನೀರನ್ನು ಬಾಟಲ್ ಗಳಲ್ಲಿ ಶೇಖರಿಸಿ ಕೋರ್ಟ್ನಲ್ಲಿ ಸಾಕ್ಷಿ ರೂಪದಲ್ಲಿ ತೋರಿಸುತ್ತಾರೆ ಇ ರೀತಿ ಲಂಚ ತೆಗೆದುಕೊಂಡ ವ್ಯಕ್ತಿಗೆ ಶಿಕ್ಷೆ ಬೀಳುತ್ತೆ, ಆದರೆ ಈಗ ಅಧಿಕಾರಿಗಳು ತುಂಬಾ ಅಡ್ವಾನ್ಸ್ ಆಗಿದ್ದಾರೆ ಅವರು ನೇರವಾಗಿ ಲಂಚ ತಗೊಳ್ಳೋದಿಲ್ಲ ಅವರಿಗಾಗಿ ಮೀಡಿಯಾ ತುಂಬಾ ಚೆನ್ನಾಗಿ ಇರುತ್ತಾರೆ ಅಂದರೆ ಮಧ್ಯವರ್ತಿಗಳು ತುಂಬಾ ಜನ ಇರ್ತಾರೆ ಅವರತ್ರ ಡೀಲ್ ಆದ ನಂತರವೇ ಅಧಿಕಾರಿ ನಮ್ಮ ಕೆಲಸವನ್ನು ಮಾಡಿಕೊಡುತ್ತಾರೆ..





ಕಾಮೆಂಟ್ ಪೋಸ್ಟ್ ಮಾಡಿ