dangerous Birds Kannada

                     ಪ್ರಪಂಚದಲ್ಲಿರುವ 7 ಭಯಾನಕ ಪಕ್ಷಿಗಳು 

ಹಾಯ್ ಫ್ರೆಂಡ್ಸ್ ಪ್ರಪಂಚದಲ್ಲಿ ತುಂಬಾ ರೀತಿಯ ಪಕ್ಷಿಗಳು ಇವೆ ಇವುಗಳಲ್ಲಿ ಅದ್ಬುತವಾದ ಪಕ್ಷಿಗಳಿವೆ ಸುಂದರವಾದ ಪಕ್ಷಿಗಳಿವೆ , ಅದೇ ರೀತಿ ಡೇಂಜರಸ್ಸಾದ ಪಕ್ಷಿಗಳು ಕೂಡ ಇವೆ.

1 Pitohui. ಪಿಟೊಹುಯಿ.


ಈ ಪಕ್ಷಿ ನೀವ್ ಗಿಣಿಯ ದ್ವೀಪಗಳಲ್ಲಿ ಹೆಚ್ಚಾಗಿ ಇರುತ್ತೆ ಇದು ನೋಡೋದಕ್ಕೆ ತುಂಬಾ ಸಾಧಾರಣ ಪಕ್ಷಕ್ಕೆ ಕಾಣಿಸುತ್ತೆ ಇದು ಕೂಗುವ ಶಬ್ದ ಕೂಡ ತುಂಬಾ ಸುಂದರವಾಗಿ ಇರುತ್ತೆ ಆದರೆ ಈ ಪ್ರಪಂಚದಲ್ಲಿ ವಿಷವಿರುವ ಏಕೈಕ ಪಕ್ಷಿ ಇದೆ ಈ ಪಕ್ಷಿಯ ಚರ್ಮದಲ್ಲಿ ರೆಕ್ಕೆಯಲ್ಲಿ ನ್ಯೂರೋ ಟಾಕ್ಸಿನ್ ಎಂಬ ವಿಷ ಇದೆ ಪ್ರಾರಂಭದ ಕಾರ್ಯದಲ್ಲಿ ಕಾಡು ಜನರು ಕಾಡಿನಲ್ಲಿ ಅಡುಗೆ ಮಾಡುವಾಗ ಈ ಪಕ್ಷಿಯ ರೆಕ್ಕೆಗಳು ಅವರ ಅಡುಗೆಯಲ್ಲಿ ಬೀಳುತ್ತೆ ಊಟವನ್ನು ತಿಂದ ತುಂಬಾ ಚೆನ್ನಾಗಿ ಕಾಡು ಜನರು ಸತ್ತು ಹೋಗ್ತಾರೆ ಯಾವುದಾದರೂ ಕ್ರಿಮಿಕೀಟಿಗಳು ಈ ಪಕ್ಷಿ ಮೇಲೆ ಬಿದ್ದರೆ ಆ ಪಕ್ಷಿಗೆ ಏನು ಆಗೋದಿಲ್ಲ ಅಂತ ಆ ಕ್ರಿಮಿ ಕೀಟಗಳೆ ಸತ್ತು ಹೋಗುತ್ತಂತೆ ಅಷ್ಟರ ಮಟ್ಟಿಗೆ ಡೇಂಜರಸ್ ಆದ ಬರ್ಡ್ ಇದು.

2 southern giant petrel ದಕ್ಷಿಣದ ದೈತ್ಯ ಪೆಟ್ರೆಲ್

ಈ ಪಕ್ಷಿ ತುಂಬಾ ಡೇಂಜರಸ್ ಆದದ್ದು ಇದಕ್ಕಿಂತ ಚಿಕ್ಕದಾಗಿರುವ ಎಲ್ಲಾ ಪ್ರಾಣಿ ಪಕ್ಷಿಗಳನ್ನು ಇದು ಬೇಟೆಯಾಡಿ ತಿನ್ನುತ್ತೆ ಇದು ಸುಮಾರು 5.4 ಕೆ.ಜಿ ತೂಕದವರೆಗೆ ಬೆಳೆಯಬಲ್ಲದು ಇದು ರೆಕ್ಕೆಗಳು ಬಿಚ್ಚಿದರೆ 6 ಅಡಿ ಉದ್ದ ಇರುತ್ತೆ ಸೆಕೆಂಡ್ ಗೆ 20 ಮೀಟರ್ ವೇಗದಲ್ಲಿ ಆರುತ್ತೆ ಇಲ್ಲಿ ನೋಡಿ ಪೆಂಗ್ವಿನ್‌ಗಳು ಗುಂಪು ಗುಂಪಾಗಿ ಇದ್ದರೂ ಯಾವುದೇ ಭಯವಿಲ್ಲದೆ ಯಾವ ರೀತಿ ಬೇಟೆಯಾಡುತ್ತಿದೆ ಅಂತ.

3 Barred Owl.

ಈ ಒಂದು ಗೂಬೆ ಬೆಳಗ್ಗೆ ಎಲ್ಲ ಆರಾಮಾಗಿ ಮಲಗುತ್ತೆ ಆದರೆ ರಾತ್ರಿ ವೇಳೆಯಲ್ಲಿ ಭಯಂಕರವಾಗಿ ಬೇಟೆಯಾಡುತ್ತದೆ ಇದು ಚಿಕ್ಕದಾಗಿ ಇದ್ದರೂ ಒಂದು ಬೆಕ್ಕನ್ನು ಬೇಟೆಯಾಡಿ ಹಾರಬಲ್ಲದು ಇದು ಮನುಷ್ಯರ ಮೇಲೆ ಕೂಡ ದಾಳಿ ಮಾಡಿದೆ ಇದರ ಕಾಲಿನಲ್ಲಿರುವ ಉಗುರುಗಳು ತುಂಬಾ ಶಾರ್ಪ್ ಆಗಿ ಇರುತ್ತೆ ಇದರಿಂದಲೇ ಇದು ಅಟ್ಯಾಕ್ ಮಾಡುತ್ತೆ ಇದು ಕೇವಲ ಒಂದು ಕೆಜಿ ತೂಕ ಮಾತ್ರ ಇರುತ್ತೆ ಆದರೂ ತುಂಬಾ ಅಗ್ರೆಸ್ಸಿವ್ ಆಗೇ ಇರುತ್ತೆ ಒಂದು ವೇಳೆ ರಾತ್ರಿ ಸಮಯದಲ್ಲಿ ಇದೇನಾದರೂ ಕಾಣಿಸಿದರೆ ತುಂಬಾ ತುಂಬಾ ಕೇರ್ಫುಲ್ ಆಗಿರಿ.

4 breaked vulture

ಇದು ತುಂಬಾ ವಿಭಿನ್ನವಾಗಿ ಬೇಟೆಯಾಡುವ ಪಕ್ಷಿ ಇದು ಬೇಟೆಯಾಡಿದ ಪ್ರಾಣಿಯನ್ನ ತುಂಬಾ ಎತ್ತರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಕೆಳಗೆ ಬಿಟ್ಟು ಆನಂತರ ಅದನ್ನು ತಿನ್ನುತ್ತೆ ಆನಂತರ ಅದರಲ್ಲಿರುವ ಮೂಳೆಗಳನ್ನ ಎತ್ತರಕ್ಕೆ ತೆಗೆದುಕೊಂಡು ಹೋಗಿ ಮನುಷ್ಯರ ಮೇಲೆ  ಬಿಡುತ್ತೆ ಒಂದು ಬಾರಿ ಆಸ್ಟ್ರೇಲಿಯಾದಲ್ಲಿ ಒಂದು ಆಮೆಯನ್ನು ಮೇಲಕ್ಕೆ ಎತ್ತಿಕೊಂಡು ಹೋಗಿ ಒಬ್ಬ ವಯಸ್ಸಾದ ವ್ಯಕ್ತಿಯ ತಲೆ ಮೇಲೆ ಬಿಟ್ಟಿದೆ ಇದರಿಂದ ಅವರು ಅಲ್ಲೇ ಸತ್ತು ಹೋಗ್ತಾರೆ ಆದ್ದರಿಂದ ಆಸ್ಟ್ರೇಲಿಯಾದಲ್ಲಿ ಇದನ್ನ ಡೆವಿಲ್ ಬರ್ಡ್ ಅಂತ ಕರೀತಾರೆ.

5 eagle.

ಇದು ಪ್ರಪಂಚದ ಎಲ್ಲಾ ಭಾಗದಲ್ಲೂ ಇರುತ್ತೆ , ಇದರ ಬಗ್ಗೆ ನಮ್ಮೆಲ್ಲರಿಗೂ ಗೊತ್ತು ಇದರ ಕಣ್ಣು ತುಂಬಾ ಶಾರ್ಪ್ ಆದದ್ದು ಒಂದು ಪ್ರಾಣಿ ಎಷ್ಟೇ ದೂರದಲ್ಲಿ ಇದ್ದರೂ ಅದನ್ನು ಕಂಡುಹಿಡಿದು ಬೇಟೆಯಾಡುತ್ತದೆ ಇದರ ಕಾಲುಗಳು ರೆಕ್ಕೆಗಳು ತುಂಬಾ ಸ್ಟ್ರಾಂಗ್ ಆಗಿ ಇರುತ್ತೆ ಇದರಿಂದ ದೊಡ್ಡ ಬೆಕ್ಕುಗಳನ್ನ ಕುರಿಗಳನ್ನು ಸಹ ಇದು ಬೇಟೆಯಾಡಬಲ್ಲದು ಕೆಲವು ಪ್ರದೇಶಗಳಲ್ಲಿ ಚಿಕ್ಕ ಮಕ್ಕಳನ್ನು ಕೂಡ ಅಟ್ಯಾಕ್ ಮಾಡಲು ಪ್ರಯತ್ನಿಸಿದೆ.

6 Cassowaries ಕ್ಯಾಸ್ಸೋವಾರಿಸ್

ಇದು ಪ್ರಪಂಚದಲ್ಲೇ ಎರಡನೇ ಅತಿ ದೊಡ್ಡ ಪಕ್ಷಿ ಆದರೆ ಇದು ಆರೋದಿಲ್ಲ 50 ಕಿಲೋಮೀಟರ್ ವೇಗದಲ್ಲಿ ಮಾತ್ರ ಓಡಬಲ್ಲದು ಇದರ ಕಾಲಲ್ಲಿ ಇರುವ ಊರುಗಳು ಚಾಕುರಿತು ಚೂಪಾಗಿ ಇರುತ್ತೆ ಇದರ ಕಾಲುಗಳಿಂದ ಒದ್ದು ಮನುಷ್ಯರ ಮೇಲೆ ಅಟ್ಯಾಕ್ ಮಾಡುತ್ತೆ ಪ್ರತಿ ವರ್ಷ ಈ ಪಕ್ಷಿ ಅಟ್ಯಾಕ್ ಮಾಡಿ ತುಂಬಾ ಜನ ಸಾಯುತ್ತಿದ್ದಾರೆ ಇತ್ತೀಚಿಗೆ ಜರ್ಮನಿಗೆ ಸೇರಿದ ಅನಿಮಲ್ ರಿಸರ್ಚಸ್ ಮೇಲೆ ಇದು ತನ್ನ ಕಾಲುಗಳಿಂದ ದಾಳಿ ಮಾಡಿದೆ ಅವರನ್ನು ಹಾಸ್ಪಿಟಲ್ ಗೆ ಸೇರಿಸಿದರು ಕೂಡ ಅವರನ್ನು ಕಾಪಾಡಲು ಸಾಧ್ಯವಾಗಲಿಲ್ಲ ಇದು ನೋಡೋದಕ್ಕೆ ಒಳ್ಳೆ ಪಕ್ಷ ರೀತೀನೇ ಕಾಣಿಸುತ್ತೆ ಆದರೆ ಯಾವ ಅಟೆಕ್ಟ್ ಮಾಡುತ್ತೋ ಗೊತ್ತಿಲ್ಲ.

7 ostrich ಆಸ್ಟ್ರಿಚ್.

ಇದು ಪ್ರಪಂಚದಲ್ಲಿ ಅತಿ ದೊಡ್ಡ ಪಕ್ಷಿ ಇದು ಸುಮಾರು 70 ಕಿಲೋಮೀಟರ್ ಪರ್ ಹವರ್ ವೇಗದಲ್ಲಿ ಓಡಬಲ್ಲದು ಇದರ ಕಾಲುಗಳು ತುಂಬಾ ಸ್ಟ್ರಾಂಗ್ ಆಗಿ ಇರುತ್ತೆ ಇದು ತನ್ನನ್ನು ಬೇಟೆಯಾಡಲು ಬಂದ ಪ್ರಾಣಿಗಳನ್ನು ತನ್ನ ಕಾಲುಗಳಿಂದ ಒದ್ದು ಸಾಯಿಸುತ್ತೆ ಇದು ಮನುಷ್ಯರ ಮೇಲೆ ಕೂಡ ತುಂಬಾ ಬಾರಿ ಅಟ್ಯಾಕ್ ಮಾಡಿದೆ ಇದು ಬ್ರೂಸ್ ಲೀ ರೀತಿ ವೇಗವಾಗಿ ಪಂಚವಡಿಯುತ್ತೆ.

ವಿಡಿಯೋ ರೂಪದಲ್ಲಿ ವೀಕ್ಷಿಸಿ 



Post a Comment

ನವೀನ ಹಳೆಯದು