El Nino ಅಂದ್ರೆ ಏನು? ಅದರ ಪ್ರಭಾವ ಹೇಗಿರುತ್ತೆ....?
ನಮ್ಮ ಭಾರತ ದೇಶ ಉಷ್ಣವಲಯದ ಮಾನ್ಸೂನ್ ಅವಮಾನ ಇರುವ ಪ್ರದೇಶ, ಇಲ್ಲಿ ಬಿಸಿಲು ಜಾಸ್ತಿ ಇರುವ ವಾತಾವರಣ ಹೆಚ್ಚಾಗಿ ಇರುತ್ತೆ ಇದರ ಜೊತೆ ಗ್ಲೋಬಲ್ ವಾರ್ಮಿಂಗ್ ಕಾರಣದಿಂದ ಕೆಲವು ವರ್ಷಗಳಿಂದ ನಮ್ಮ ದೇಶದಲ್ಲಿ ಟೆಂಪರೇಚರ್ ಇನ್ನು ಇಂಕ್ರೀಜ್ ಆಗ್ತಾ ಬರ್ತಿದೆ ಈ ಕಾರಣದಿಂದ ನಮ್ಮ ಭಾರತ ದೇಶದಲ್ಲಿ ಬೇಸಿಗೆಕಾಲದಲ್ಲಿ 45 ಡಿಗ್ರಿಯಿಂದ 51 ಡಿಗ್ರಿವರೆಗೆ ಟೆಂಪರೇಚರ್ ರೈಸ್ ಆಗುತ್ತೆ ಇಂತಹ ಪರಿಸ್ಥಿತಿಯಲ್ಲಿ ನಮಗೆ ಇನ್ನೊಂದು ಪ್ರಾಬ್ಲಮ್ ಬರ್ತಾ ಇದೆ ರೀಸೆಂಟ್ ಆಗಿ ಮಾಡಿದ ಒಂದು ಸ್ಟಡಿ ಪ್ರಕಾರ ಈ ವರ್ಷ ಪೂರ್ತಿ ಪ್ರಪಂಚ EL- NINO ಫಿನಾಮಿ ನನ್ನ ಎದುರಿಸಬೇಕಾಗುತ್ತ ಇದು ನಮ್ಮ ದೇಶಕ್ಕೆ ಒಂದು ಅತಿ ದೊಡ್ಡ ಸಮಸ್ಯೆಯನ್ನು ತರುವ ಫಿನಾಮಿನN ಏಕೆಂದರೆ ಈ EL NINO ಅನ್ನೋದು ವಾತಾವರಣದಲ್ಲಿ ಬರುವ ಒಂದು ಬದಲಾವಣೆ ಇದರಿಂದ ತುಂಬಾ ದೇಶಗಳಿಗೆ ಬಾರಿ ನಷ್ಟಾನೆ ಆಗುತ್ತೆ ಅದು ಹೇಗೆ ಅಂದ್ರೆ ಮರುಭೂಮಿ ಅಂತಹ ಪ್ರದೇಶದಲ್ಲೂ ಕೂಡ EL NINO ಎಫೆಕ್ಟ್ ನಿಂದ ಬಾರಿ ಮಳೆ ಸುರಿಯುತ್ತೆ ಅದೇ ರೀತಿ ಬಾರಿ ಮಳೆ ಬೀಳುವ ಪ್ರದೇಶಗಳಲ್ಲಿ ಬರಗಾಲ ಬರುತ್ತೆ ಆದರೆ ಇಲ್ಲಿ ಭಯಪಡುವಂತಹ ವಿಷಯ ಏನು ಅಂದ್ರೆ ಈ ಎಲ್ ನೀನೋ ಕಾರಣದಿಂದ ನಮ್ಮ ದೇಶದಲ್ಲಿ ಉಷ್ಣಾಂಶ 60 ಡಿಗ್ರಿ ಸೇರಿಕೊಳ್ಳುವ ಅವಕಾಶ ಕೂಡ ಇದೆ ಇದರಿಂದ 2024ರಲ್ಲಿ ಸರಿಯಾಗಿ ಮಳೆ ಬರದೆ ಬೆಳೆಗಳು ಬೆಳೆಯಲು ಸಾಧ್ಯವಿಲ್ಲದೆ ದೊಡ್ಡ ಬರಗಾಲ ಬರುವ ಅವಕಾಶವಿದೆ ಭಾರತೀಯ ಹವಾಮಾನ ಇಲಾಖೆ IMD ಪ್ರಕಾರ ಎಲ್ ನೀನು ಬರೋದಕ್ಕೆ 70 ಪರ್ಸೆಂಟ್ ಅವಕಾಶ ಇದೆ ಅಂತ ಹೇಳಿದ್ದಾರೆ, ಇಂತಹ ವಾತಾವರಣದಲ್ಲಿ ಎರಡು ರೀತಿಯ ಬದಲಾವಣೆಗಳು ಇರುತ್ತೆ 1 LA NINA 2 EL NINO EL NINO 9 - 12 ತಿಂಗಳುಗಳವರೆಗೆ ಇದ್ರೆ LA NINA ಒಂದು ವರ್ಷದಿಂದ ಮೂರು ವರ್ಷಗಳ ವರೆಗೆ ಇರುತ್ತೆ, ಲಾಸ್ಟ್ ಟೈಮ್ ಎಲ್ ನೀನು ನಮ್ಮ ಭಾರತ ದೇಶದಲ್ಲಿ 2016ರಲ್ಲಿ ಬರುತ್ತೆ ಅದೇ ವರ್ಷದಲ್ಲಿ ರೆಕಾರ್ಡ್ ಬ್ರೇಕಿಂಗ್ಸ್ ಮಟ್ಟದಲ್ಲಿ ಟೆಂಪರೇಚರ್ ರೈಸ್ ಆಗುತ್ತೆ ಮತ್ತೆ ಈಗ ಅಂದ್ರೆ 7 ವರ್ಷಗಳ ನಂತರ ಈ ಎಲ್ಲ ನೀನೂ ಬರ್ತಾ ಇದೆ, ರೀಸೆಂಟ್ ಸ್ಟಡಿ ಪ್ರಕಾರ 2024ನೇ ವರ್ಷದಲ್ಲಿ ನಮ್ಮ ದೇಶದ ಚರಿತ್ರೆಯಲ್ಲೇ ಅತ್ಯಂತ ಹೆಚ್ಚು ಟೆಂಪರೇಚರ್ ದಾಖಲೆಯಾಗುವ ಅವಕಾಶ ಇದೆ. ಈ ವಿಡಿಯೋದಲ್ಲಿ ನಾವು EL NINO ಅಂದ್ರೆ ಏನು ಇದು ಹೇಗೆ ಕ್ರಿಯೇಟ್ ಆಗುತ್ತೆ ಇದು ನಮ್ಮ ದೇಶದಲ್ಲಿ ಎಷ್ಟು ಬಾರಿ ಬಂದಿದೆ , ಇದರ ಕಾರಣದಿಂದ ನಮ್ಮ ದೇಶದಲ್ಲಿ ಎಷ್ಟು ನಷ್ಟ ಬಂದಿದೆ, ಇದಕ್ಕೆ ನಾವು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳು ಏನು ಇವುಗಳ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ.
ಎಲ್ ನೀನುO ನಮ್ಮ ದೇಶದ ಮೇಲೆ ತುಂಬಾ ಪ್ರಭಾವ ಬೀರುತ್ತ , ಇದರ ಕಾರಣದಿಂದ ನಮ್ಮ ದೇಶದಲ್ಲಿ ಬಾರಿ ಬಿಸಿಲು ಬರಗಾಲ ಬರುತ್ತೆ ಕಳೆದ ನೂರು ವರ್ಷಗಳಲ್ಲಿ ನಮ್ಮ ದೇಶದಲ್ಲಿ 18 ಬರಗಾಲದ ವರ್ಷಗಳು ಬಂದಿವೆ ಇವುಗಳಲ್ಲಿ 13 ಬರಗಾಲದ ವರ್ಷಗಳಿಗೆ ಕಾರಣ EL NINO ಈ ವರ್ಷ ಆಲ್ರೆಡಿ ಈ ಎಲ್ನೋ ಎಫೆಕ್ಟ್ ನಮ್ಮ ಮೇಲೆ ಇದೆ ಬರೋ ವರ್ಷ ಇದರ ಪ್ರಭಾವ ಇನ್ನು ಜಾಸ್ತಿ ಇರುತ್ತೆ, ನಮ್ಮ ಭಾರತ ಸರ್ಕಾರದಿಂದ ಇದರ ಬಗ್ಗೆ ವಾರ್ನಿಂಗ್ ಕೂಡ ಬರುತ್ತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಈ ಬರಗಾಲವನ್ನು ಎದುರಿಸಲು ಸಿದ್ಧವಾಗಿರಬೇಕು ಅಂತ ಹೇಳಿದೆ,
ಈಗ ನಾವು EL NINO ಹೇಗೆ ಕ್ರಿಯೇಟ್ ಆಗುತ್ತೆ ಅಂತ ನೋಡೋಣ - EL NINO ಅಂದ್ರೆ ಸ್ಪ್ಯಾನಿಷ್ ಭಾಷೆಯಲ್ಲಿ ಲಿಟಲ್ ಬಾಯ್ ಅಂತ ಅರ್ಥ ಅಷ್ಟಕ್ಕೂ ಎಲ್ಲಿನೋ ಹೇಗೆ ಕ್ರಿಯೇಟ್ ಆಗುತ್ತೆ ಅಂತ ತಿಳಿದುಕೊಳ್ಳಬೇಕು ಅಂದರೆ ಮೊದಲು ನಮ್ಮ ಪೆಸಿಫಿಕ್ ಮಹಾಸಮುದ್ರದಲ್ಲಿ ನಾರ್ಮಲ್ ವೆದರ್ ಕಂಡೀಶನ್ ಹೇಗಿರುತ್ತೆ ಅಂತ ತಿಳಿದುಕೊಳ್ಳಬೇಕು ಪ್ರಪಂಚದಲ್ಲೇ ಅತಿ ದೊಡ್ಡ ಸಮುದ್ರ ಸ್ಪೆಸಿಫಿಕ್ ಕೋಶನ್ ಪೆಸಿಫಿಕ್ ಮಹಾಸಮುದ್ರದ ಪೂರ್ವಕ್ಕೆ ನಾರ್ತ್ ಅಮೇರಿಕಾ ಸೌತ್ ಅಮೆರಿಕ ಇರುತ್ತೆ ಅದೇ ರೀತಿ ಪಶ್ಚಿಮದ ಕಡೆ ಏಷ್ಯಾ ಖಂಡ ಹಾಗೂ ಆಸ್ಟ್ರೇಲಿಯಾ ಇರುತ್ತೆ ಈ ರೀತಿ ನಾರ್ಮಲ್ ವೆದರ್ ಪ್ರಕಾರ ಪೂರ್ವದ ಕಡೆ ಇರುವ ಸೌತ್ ಅಮೆರಿಕಾದ ಹತ್ತಿರ ಇರುವ ನೀರಿನಲ್ಲಿ ವಾರ್ಮ್ ವಾಟರ್ ಹೆಚ್ಚಾಗೆ ಇರುತ್ತೆ ಅಂದ್ರೆ ಸಮುದ್ರದಲ್ಲಿ ಆ ಒಂದು ಪ್ರದೇಶದಲ್ಲಿ ಬಿಸಿ ನೀರು ಹೆಚ್ಚಾಗಿ ಇರುತ್ತೆ, ಈ ರೀತಿ ಈ ಪೆಸಿಫಿಕ್ ಮಹಾಸಮುದ್ರದಲ್ಲಿ ಸೌತ್ ಅಮೆರಿಕದಿಂದ ಬೀಸುವ ಗಾಳಿ ಈ ಬಿಸಿಯಾದ ನೀರನ್ನು ಆಸ್ಟ್ರೇಲಿಯಾ ಹಾಗು ಏಷ್ಯಾ ತೀರಕ್ಕೆ ಸೇರಿಸುತ್ತ ಬೆಚ್ಚನೆಯ ನೀರು ಇಲ್ಲಿಗೆ ಬರುವುದರಿಂದ ಅಲ್ಲಿ ಇರುವ ವಾತಾವರಣ ತುಂಬಾ ಜಾಸ್ತಿ ಆಗುತ್ತೆ ಯಾವಾಗ ವಾತಾವರಣದಲ್ಲಿ ಉಷ್ಣಾಂಶ ಜಾಸ್ತಿ ಆಗುತ್ತಾ ಆಗ ಪ್ರೆಷರ್ ಅನ್ನೋದು ಕಮ್ಮಿಯಾಗುತ್ತೆ ಅದೇ ರೀತಿ ವಾತಾವರಣ ಕೂಲ್ ಆದಾಗ ಪ್ರೆಷರ್ ಜಾಸ್ತಿ ಆಗುತ್ತೆ, ಈ ರೀತಿ ಸೌತ್ ಅಮೆರಿಕ ತೀರ ಪ್ರದೇಶದಿಂದ ಬೆಚ್ಚನೆಯ ನೀರು ಪ್ರಯಾಣಿಸುತ್ತ ಆಸ್ಟ್ರೇಲಿಯಾ ಏಷ್ಯಾ ತೀರಕ್ಕೆ ಬಂದರೆ ಸೌತ್ ಅಮೆರಿಕ ತೀರ ಪ್ರದೇಶದಲ್ಲಿ ಸಮುದ್ರದ ಒಳಗೆ ಇರುವ ತಣ್ಣನೆಯ ನೀರು ಒಳಗೆನಿಂದ ಮೇಲೆ ಬರುತ್ತೆ ಈ ಒಂದು ಪ್ರೋಸೆಸ್ಸನ್ನ UPWELLING OF ವಾಟರ್ ಅಂತ ಕರೀತಾರೆ, ಈ UPWELLING ನಿಂದ ಸಮುದ್ರದ ಒಳಗೆ ಇರುವ ಪೋಷಕಾಂಶಗಳು ಮೇಲೆ ಬರುತ್ತೆ ಇದರಿಂದ ಮೀನುಗಳು ಕೂಡ ಮೇಲೆ ಬರಬೇಕಾಗುತ್ತ ಇರಿತಿಯ ಆದೇಶದ ತೀರ ಪ್ರದೇಶದಲ್ಲಿರುವ ಮೀನುಗಾರರು ಮೀನುಗಳನ್ನು ಹಿಡಿಯಲು ಸ್ಟಾರ್ಟ್ ಮಾಡುತ್ತಾರೆ ಆ ಸಮಯದಲ್ಲಿ ಅವರಿಗೆ ಹೆಚ್ಚು ಮೀನುಗಳು ಸಿಗುತ್ತಾ
ಈ ರೀತಿ ಸೌತ್ ಅಮೆರಿಕ ತೀವ್ರ ಪ್ರದೇಶದಲ್ಲಿ ಕೂಲ್ ವಾಟರ್ ಬಂದಾಗ ಅಲ್ಲಿ ವಾತಾವರಣ ತಣ್ಣಗಾಗಿ ಹೋಗುತ್ತೆ ಹಿಂದೆ ನಾವು ತಿಳಿದುಕೊಂಡ ಹಾಗೆ ಈ ಪ್ರದೇಶದಲ್ಲಿ ಹೈ ಪ್ರಸರ್ ಜೂನ್ ಅನ್ನೋದು ಕ್ರಿಯೇಟ್ ಆಗುತ್ತೆ, ಇ ರೀತಿ ನಾರ್ಮಲ್ ಕಂಡಿಶನ್ ನಲ್ಲಿ ಈ ಐ ಪ್ರಸರ್ ಜೂನ್ ನಿಂದ ಬರುವ ಬರುವ ಗಾಳಿಗಳು ಪೂರ್ವದಿಂದ ಪಶ್ಚಿಮದಲ್ಲಿರುವ ಆಸ್ಟ್ರೇಲಿಯಾ ಮತ್ತು ಏಷ್ಯಾದಲ್ಲಿರುವ ಲೋ ಪ್ರೆಷರ್ ಏರಿಯಾಗೆ ಪ್ರಯಾಣಿಸುತ್ತೆ ಈ ಗಾಳಿಗಳನ್ನು ಟ್ರೇಡ್ ವಿಂಡ್ಸ್ ಅಂತ ಕರೀತಾರೆ ಈ ರೀತಿ ಗಾಳಿ ಸೌತ್ ಅಮೆರಿಕದಿಂದ ಬರುವಾಗ ದೇವದಿಂದ ಕೂಡಿದ ಮೋಡಗಳನ್ನು ಕೂಡ ತನ್ನ ಜೊತೆ ತರುತ್ತ ಈ ರೀತಿ ಬಂದ ಮೋಡಗಳು ಆಸ್ಟ್ರೇಲಿಯಾ ಏಷ್ಯಾ ಪ್ರದೇಶದಲ್ಲಿ ಮಳೆಗಳನ್ನು ಸುರಿಸುತ್ತಾ ಇದು ರೆಗುಲರ್ ಆಗಿ ನಡೆಯುವ ಪ್ರೋಸೆಸ್, ಇ ರೀತಿ ನಮಗೆ ಮುಂಗಾರು ಮಳೆ ಸ್ಟಾರ್ಟ್ ಆಗುತ್ತೆ, ಆದರೆ ಎಲ್ ನೀನು ನಡೆದಾಗ ನಾವು ಈಗ ತಿಳಿದುಕೊಂಡ ಈ ನಾರ್ಮಲ್ ಪ್ರೋಸೆಸ್ ನಡೆಯೋದಿಲ್ಲ ಎಲ್ಲಿನೋ ಈ ರೀತಿ ನಡೆಯುವ ಪ್ರೋಸೆಸ್ ಅನ್ನ ಬದಲಾಯಿಸಿ ಬಿಡುತ್ತ ಈಗ ನಾವು EL NINOದಿಂದ ಆಗುವ ಬದಲಾವಣೆಗಳೇನು ಅಂತ ನೋಡೋಣ.
ನಾರ್ಮಲ್ ಪ್ರೊಸೆಸ್ ಪ್ರಕಾರ ಸೌತ್ ಅಮೆರಿಕಾದಿಂದ ಏಷ್ಯಾ ಮತ್ತು ಆಸ್ಟ್ರೇಲಿಯಾದ ಕಡೆ ಬರುವ ಗಾಳಿಗಳು ಅಂದರೆ ಟ್ರೇಡ್ ವಿಂಡ್ಸ್ ಅನ್ನವು ಸ್ಲೋ ಆಗಿ ಹೋಗುತ್ತೆ ಇದರಿಂದ ಈ ಪ್ರೋಸೆಸ್ ಎಲ್ಲಾ ರಿವರ್ಸ್ ಆಗೋದಕ್ಕೆ ಸ್ಟಾರ್ಟ್ ಆಗುತ್ತೆ ಈ ರೀತಿ ಆಗೋದ್ರಿಂದ ಏಷ್ಯಾ ಮತ್ತು ಆಸ್ಟ್ರೇಲಿಯಾ ತೀರಪ್ರದೇಶದಲ್ಲಿರುವ ಬೆಚ್ಚನೆಯ ನೀರು EAST ಕಡೆ ಇರುವ ಸೌತ್ ಅಮೆರಿಕ ಪ್ರದೇಶಕ್ಕೆ ಹೋಗಲು ಸ್ಟಾರ್ಟ್ ಆಗುತ್ತೆ ಈ ರೀತಿ ಸೌತ್ ಅಮೆರಿಕಾದಲ್ಲಿರುವ ಕೂಲ್ವಾಟರನ್ನ ಈ ವಾರ್ಮ್ ವಾಟರ್ ಕವರ್ ಮಾಡಿ ಬಿಡುತ್ತೆ ಈ ರೀತಿ ಆಗೋದರಿಂದ ಟೋಟಲ್ ಈ ಸಿಸ್ಟಮ್ ಎಲ್ಲಾ ಡಿಸ್ಟರ್ಬ್ ಆಗಿ ಹೋಗುತ್ತೆ ಇದರಿಂದ ಪ್ರಪಂಚದಲ್ಲಿರುವ ಎಲ್ಲಾ ದೇಶಗಳ ಮೇಲೆ ವಾತಾವರಣದ ಪ್ರಭಾವ ಬೀರುತ್ತೆ ಈ ರೀತಿ ಆಗೋದ್ರಿಂದ ಅಮೆರಿಕ ದೇಶದಲ್ಲಿ ಹೆಚ್ಚು ಮಳೆ ಬೀಳುತ್ತೆ ಇಂಡಿಯಾ ಇಂಡೋನೇಷ್ಯಾ ಆಸ್ಟ್ರೇಲಿಯಾ ಇಂತಹ ದೇಶಗಳಲ್ಲಿ ಬಾರಿ ಬಿಸಿಲಿನಿಂದ ಟೆಂಪರೇಚರ್ ಜಾಸ್ತಿ ಆಗುತ್ತೆ ಮಳೆ ಪ್ರಮಾಣ ಕಮ್ಮಿ ಆಗಿ ಹೋಗುತ್ತೆ ಇದರಿಂದ ಬರಗಾಲ ಕೂಡ ಬರುತ್ತೆ, ಇಂಡಿಯಾ ವಿಷಯಕ್ಕೆ ಬಂದರೆ 2001 ರಿಂದ 2020 ರವರೆಗೆ ಇವಳು ಎಲ್ಲೇನೋ ವರ್ಷಗಳು ಬಂದಿವೆ ಯುವಗಳಿಂದ ನಾಲ್ಕು ವರ್ಷಗಳಲ್ಲಿ ಭಾರತ ದೇಶದಲ್ಲಿ ಬರಗಾಲ ಬಂದಿದೆ ಇದರಿಂದ ಭಾರತ ದೇಶದಲ್ಲಿ ಹೆಚ್ಚು ಬೆಳೆ ಆಗಲಿಲ್ಲ ವ್ಯವಸಾಯದ ಮೇಲೆ ಆಧಾರವಾಗಿರುವ ರೈತರಿಗೆ ಎಲ್ಲಿನೋ ಬಂದ ಪ್ರತಿ ವರ್ಷ ನಷ್ಟ ಆಗ್ತಿದೆ, ಆದರೆ ಈ ವರ್ಷ ಇದನ್ನ ಫೇಸ್ ಮಾಡಲು ಕೇಂದ್ರ ಸರ್ಕಾರ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ ಅಂತ ಹೇಳಿದೆ ಕೋಳಿ ಸ್ಟೋರೇಜ್ ಅನ್ನ ಜಾಸ್ತಿ ಮಾಡಿ ಅದರಲ್ಲಿ ದವಸಧಾನ್ಯಗಳನ್ನು ಸ್ಟೋರ್ ಮಾಡಲು ಪ್ಲಾನ್ ಮಾಡುತ್ತಿದೆ ಈ ರೀತಿ ಮುಂಬರುವ ಬರಗಾಲವನ್ನು ಎದುರಿಸಲು ಭಾರತ ದೇಶದಲ್ಲಿ ಬೆಳೆದ ಅಕ್ಕಿಯನ್ನು ಬೇರೆ ದೇಶಗಳಿಗೆ ಎಕ್ಸ್ಪೋರ್ಟ್ ಮಾಡುವುದನ್ನು ಕೂಡ ನಿಲ್ಲಿಸಿದೆ
ನಾವು ನ್ಯೂಸ್ ನಲ್ಲಿ ನೋಡೇ ಇರ್ತೀವಿ ಭಾರತ ದೇಶದಿಂದ ಬೇರೆ ದೇಶಗಳಿಗೆ ಅಕ್ಕಿ ಹೋಗ್ತಿಲ್ಲ ಎಕ್ಸ್ಪರ್ಟ್ ಆಗ್ತಿಲ್ಲ ಬೇರೆ ದೇಶಗಳಲ್ಲಿ ಅಕ್ಕಿ ಪ್ರೈಸ್ ಜಾಸ್ತಿಯಾಗಿದೆ ಅಂತ ಇದಕ್ಕೆ ಕಾರಣ ಮುಂಬರುವ ಬಲ ಬರಗಾಲವನ್ನ ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದು, ಆಲ್ರೆಡಿ ಈ ಎಲ್ಲೆನೋ ಎಫೆಕ್ಟ್ ನಮ್ಮ ಮೇಲೆ ಇರೋದ್ರಿಂದ ಈ ಚಳಿಗಾಲದಲ್ಲಿ ಬಾರಿ ಚಳಿ ಕೂಡ ಇರುತ್ತೆ ಮಹಾರಾಷ್ಟ್ರ ಮಧ್ಯಪ್ರದೇಶ ಇಂತಹ ಪ್ರದೇಶಗಳಲ್ಲಿ ಬೀಳುವ ಮಂಜು ICE AGI ಬದಲಾಗುವ ಸಾಧ್ಯತೆ ಕೂಡ ಇದೆ ಒಂದು ವೇಳೆ ಬೆಳಗ್ಗೆ ಬೀಳುವ ಮಂಜು ಐಸ್ ಆಗಿ ಬದಲಾದರೆ ಬೆಳೆಗಳೆಲ್ಲ ನಾಶವಾಗಿ ಹೋಗುತ್ತೆ, ಕೆಲವು ವಿಜ್ಞಾನಿಗಳ ರಿಸರ್ಚ್ ಪ್ರಕಾರ ಗ್ಲೋಬಲ್ ವಾರ್ಮಿಂಗ್ ಜಾಸ್ತಿ ಆಗುತ್ತಿರುವ ಕಾರಣದಿಂದಲೇ HI EL NINO ಎಫೆಕ್ಟ್ ಜಾಸ್ತಿ ಆಗ್ತಿದೆ ಅಂತ ಗೊತ್ತಾಗಿದೆ, ಈ ಎಲ್ ನೀನು ಅನ್ನೋದು ಸರ್ವೇಸಾಮಾನ್ಯ ಇದನ್ನು ನಮ್ಮಿಂದ ಬದಲಾಯಿಸಲು ಸಾಧ್ಯವೇ ಇಲ್ಲ ಇದರ ಮುಂದೆ ಯಾವ ಟೆಕ್ನಾಲಜಿ ಕೂಡ ಕೆಲಸ ಮಾಡುವುದಿಲ್ಲ ಇದು ಒಂದು ನ್ಯಾಚುರಲ್ ಫಿನಾಮಿನಲ್..


ಕಾಮೆಂಟ್ ಪೋಸ್ಟ್ ಮಾಡಿ