Rice worm Kannada

                        ಹಕ್ಕಿಗೆ ಹುಳು ಏಕೆ ಬೀಳುತ್ತೆ ಗೊತ್ತಾ....?



ಮನೆಯಲ್ಲಿ ಅನ್ನ ಮಾಡೋದಕ್ಕಿಂತ ಮುಂಚೆ ಹಕ್ಕಿಯನ ಕ್ಲೀನ್ ಮಾಡೋದನ್ನ ನಾವು ನೋಡ್ತಾನೆ ಇರ್ತೀವಿ ಹಕ್ಕಿಯಲ್ಲಿ ಇರೋ ಹುಳ ಕಲ್ಲು ಮಣ್ಣು ಎಲ್ಲವನ್ನ ಕ್ಲೀನ್ ಮಾಡಿ ಆನಂತರಕ್ಕೆ ಚೆನ್ನಾಗಿ ತೊಳೆದು ಅನ್ನವನ್ನು ಮಾಡುತ್ತಾರೆ ,ಅದೇ ರೀತಿ ತುಂಬಾ ಜನ ಅಕ್ಕಿಯನ್ನು ಸ್ಟೋರ್ ಮಾಡುತ್ತಾರೆ  ಈ ರೀತಿ ದೀರ್ಘಕಾಲ ಅಕ್ಕಿಯನ್ನು ಸ್ಟೋರ್ ಮಾಡಿದ್ರೆ ಖಂಡಿತ ಅದರಲ್ಲಿ ಹುಳ ಬೀಳುತ್ತೆ ಇದನ್ನ ನಾವು ನೋಡೇ ಇರ್ತೀವಿ , ಹಕ್ಕಿಗೆ ಎರಡು ಮೂರು ರೀತಿಯ ಹುಳುಗಳು ಬೀಳುತ್ತೆ ಅದೇ ರೀತಿ ಹಕ್ಕಿಯಲ್ಲಿ ಗೂಡು ಕೂಡ ಕಟ್ಟುತ್ತೆ ,ಈ ಹುಡುಗರು ಅಕ್ಕಿ ರಂಧ್ರ ಮಾಡಿ ಪುಡಿ ಮಾಡುತ್ತೆ ,ಈ ರೀತಿ ಪುಡಿ ಆದ ಅಕ್ಕಿಯನ್ನು ಕ್ಲೀನ್ ಮಾಡುವುದು ಸ್ವಲ್ಪ ಕಷ್ಟ ಆಗುತ್ತೆ ,ಅದೇ ರೀತಿ ಉಳಾ ಬಿದ್ದ ಹಕ್ಕಿಯನ್ನು ಕ್ಲೀನ್ ಮಾಡಿ ತಿನ್ನೋದ್ರಿಂದ ಜೀರ್ಣ ಸಂಬಂಧಿತ ಕಾಯಿಲೆಗಳು ಬರುತ್ತೆ ಅಂತ ಕೆಲವು ಡಾಕ್ಟರ್ಸ್ ಹೇಳ್ತಿದ್ದಾರೆ ,ಸಿರಿಧಾನ್ಯಗಳಿಗೆ ಹೋಲಿಸಿದರೆ ಅಕ್ಕಿ ಮತ್ತು ಗೋದಿಗೆ ಫೈಬರ್ನಿಂದ ತಯಾರಿಸಲ್ಪಟ್ಟ ಕವಚ  ಕಮ್ಮಿ ಇರುತ್ತೆ ಈ ಕಾರಣದಿಂದ ಅಕ್ಕಿ ಮತ್ತು ಗೋಧಿಯನ್ನು ಸ್ಟೋರ್ ಮಾಡಿದಾಗ ಹುಳುಗಳು ಹೆಚ್ಚಾಗಿ ಬೀಳುತ್ತೆ ,ಸಿರಿಧಾನ್ಯಗಳ ಚಿಪ್ಪೆಯಲ್ಲಿ ಫೈಬರ್ ಕವಚದ ರೀತಿ ಕೆಲಸ ಮಾಡುತ್ತಿರುವುದರಿಂದ 30 ವರ್ಷಗಳಾದರೂ ಅವುಗಳಿಗೆ ಹುಳ ಬೀಳುವುದಿಲ್ಲ ಆದರೆ ಗೋಧಿ ಮತ್ತು ಅಕ್ಕಿಗೆ ಫೈಬರ್ ಕವಚ ತುಂಬಾ ಕಮ್ಮಿ ಇರೋದ್ರಿಂದ ಇವುಗಳಿಗೆ ಸುಲಭವಾಗಿ ಹುಳುಗಳ ಬೀಳುತ್ತೆ ,  ಎಂತಹ ಅಕ್ಕಿಯಲ್ಲಾದರೂ ಫೈಬರ್ ಕ್ವಾಂಟಿಟಿ ತುಂಬಾ ಕಮ್ಮಿ ಇರುತ್ತ ಕೆಂಪು ಅಕ್ಕಿ ಮತ್ತು ಕಪ್ಪು ಅಕ್ಕಿ ವರ್ಜಿನಲ್ ಅಕ್ಕಿ  ವೆರೈಟಿಸ್ ಅಂದ್ರೆ ಪಾಲಿಶ್ ಮಾಡಿದ ಅಕ್ಕಿ ಗಿಂತ ಈ ಹತ್ತು ಪಟ್ಟು ಒಳ್ಳೆಯದು ಆದರೆ ಒಟ್ಟಾರೆ ಅಕ್ಕಿಗೆ ಖಾಯಿಲೆಗಳನ್ನ ನಿವಾರಿಸುವ ಶಕ್ತಿ ಇಲ್ಲ ,ರೈಸ್ ನಲ್ಲಿ ಕಾರ್ಬೋಹೈಡ್ರೇಟ್ಸ್ ತುಂಬಾ ಜಾಸ್ತಿ ಇರುತ್ತೆ ಇದು ವೇಗವಾಗಿ ಜೀರ್ಣ ಆಗುತ್ತೆ ಅಷ್ಟೇ ವೇಗವಾಗಿ ಶಕ್ತಿಯನ್ನು ನಮ್ಮ ದೇಹಕ್ಕೆ ಕೊಡುತ್ತೆ ಅದು ಬಿಟ್ಟು ಇದರಿಂದ ಯಾವುದೇ ಆರೋಗ್ಯ ಲಾಭಗಳು ಇಲ್ಲ.


ಹಕ್ಕಿಗೆ ಹುಳುಗಳು ಬೀಳದಂತೆ ಕಾಪಾಡುವುದು ಹೇಗೆ...





ಈ ಹುಳುಗಳ ಸಮಸ್ಯೆಯನ್ನು ಎದುರಿಸಲು ಎಕ್ಸ್ಪೋರ್ಟ್ ಕೆಲವು ಸೂಚನೆಗಳನ್ನು ಕೊಟ್ಟಿದ್ದಾರೆ , ಮೊದಲು ಹಕ್ಕಿಯನ್ನು ಸ್ಟೋರ್ ಮಾಡಿದ ಮೂಟೆಗಳ ಪಕ್ಕದಲ್ಲಿ ಅಥವಾ ಅದರ ಸುತ್ತ ತೇವಾಂಶ ಇಲ್ಲದಿರುವ ರೀತಿ ನೋಡಿಕೊಳ್ಳಬೇಕು ಒಂದು ವೇಳೆ ತೇವಾಂಶ ಇದ್ರೆ ವೇಗವಾಗಿ ಹುಳುಗಳು ಬೀಳುತ್ತೆ , 

ಅದೇ ರೀತಿ ಅಕ್ಕಿ ಸ್ಟೋರ್ ಮಾಡುವ ಮೂಟೆಯಲ್ಲಿ ಗಾಟು ವಾಸನೆ ಇರುವ ಪದಾರ್ಥಗಳನ್ನು ಇಡುವುದರಿಂದ ಹಕ್ಕಿಗೆ ಹುಳುಗಳು ಬೀಳದೆ ಇರುತ್ತೆ ,ಅಂದ್ರೆ ಬೇವಿನ ಎಲೆ ಬಿರಿಯಾನಿ ಎಲೆ ಲವಂಗ ಕರ್ಪೂರ ಬೆಳ್ಳುಳ್ಳಿ ಸಿಪ್ಪೆ ಒಣಗಿದ ಮೆಣಸು ಕಲ್ಲುಪ್ಪು ಇಂಥವು .ಅದೇ ರೀತಿ ಬೇವಿನ ಎಲೆ ಮೆಣಸು ಕರ್ಪೂರವನ್ನು ಪುಡಿ ಮಾಡಿ ಒಂದು ಬಟ್ಟೆಯಲ್ಲಿ ಸುತ್ತಿ ಅಕ್ಕಿ ಮೂಟೆಯಲ್ಲಿ ಇಟ್ಟರೆ ಅವುಗಳ ವಾಸನೆಗೆ ಹುಳುಗಳು ಬೀಳದೆ ಇರುತ್ತೆ ,ಬೇವಿನ ಎಲೆ ಮತ್ತು ಲವಂಗಗಳಿಗೆ ಹುಳುಗಳ ಜೊತೆ ಹೋರಾಡುವ ಸಾಮರ್ಥ್ಯ ಇರುತ್ತೆ ಇವುಗಳ ಜೊತೆ ಕರ್ಪೂರ ಮಿಕ್ಸ್ ಆದರೆ ಅದರಿಂದ ಬರುವ ಘಾಟಾದ ವಾಸನೆಗೆ ಹುಳುಗಳು ಹತ್ತಿರಕ್ಕೆ ಬರುವುದಿಲ್ಲ ,ಅದೇ ರೀತಿ ಮಾರ್ಕೆಟ್ನಲ್ಲಿ ತುಂಬಾ ಕೆಮಿಕಲ್ಸ್ ಕೂಡ ಆದರೆ ಕೆಮಿಕಲ್ಸ್ ಅನ್ನ ಬಳಸುವುದು ಅಷ್ಟು ಒಳ್ಳೆಯದಲ್ಲ.


ಆದರೆ ಕೆಲವು ಎಕ್ಸ್ಪೋರ್ಟ್ ಏನ್ ಹೇಳ್ತಿದ್ದಾರೆ ಅಂದ್ರೆ ಹಕ್ಕಿಗೆ ಹುಳ ಬೀಳೋದು ಸರ್ವೇಸಾಮಾನ್ಯ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಒಂದು ವೇಳೆ ಹುಳ ಬಿದ್ದಿದ್ರು ಅದನ್ನು ನಾವು ಚೆನ್ನಾಗಿ ತೊಳಿತೀವಿ ಆನಂತರ ಅದನ್ನು ನೀರಿನಲ್ಲಿ ಬಯಸಿ ತಿಂತೀವಿ ಈ ರೀತಿ ಆ ಬಿಸಿಗೆ ಹಾಕಿಯಲ್ಲಿರುವ ಹುಳುಗಳು ಬ್ಯಾಕ್ಟೀರಿಯಾ ಕ್ರಿಮಿ ಕೀಟಗಳು ಎಲ್ಲವೂ ಸತ್ತು ಹೋಗುತ್ತ ಇದರಿಂದ ಇದು ಆರೋಗ್ಯದ ಮೇಲೆ ಹೆಚ್ಚು ಪ್ರಭಾವ ತೋರಿಸೋದಿಲ್ಲ ಅಜೀರ್ಣದಂತಹ ಸಮಸ್ಯೆಗಳ ತೀವ್ರತೆ ಇದರಿಂದ ಕಮ್ಮಿ ಇರುತ್ತೆ ಅಂತ ಹೇಳ್ತಿದ್ದಾರೆ ,ಅದೇ ರೀತಿ ಹಕ್ಕಿಯಲ್ಲಿ ಹುಳ ಬಿದ್ದಿರುವುದರಿಂದ ಅಜ್ಜನ ಸಮಸ್ಯೆಗೆ ಒಳಗಾದ ರೋಗಿಗಳ ಸಂಖ್ಯೆ ತುಂಬಾ ಅಪರೂಪ ಅಂತ ಹೇಳ್ತಿದ್ದಾರೆ..








Post a Comment

ನವೀನ ಹಳೆಯದು