ಭೂಮಿ ಮೇಲೆ ಬಿಸಿ ಏಕೆ ಜಾಸ್ತಿ ಆಗ್ತಿದೆ || ಗ್ಲೋಬಲ್ ವಾರ್ಮಿಂಗ್ ಗೆ ಕಾರಣ ಏನು?
ವೇಗವಾಗಿ ಬೆಳೆಯುತ್ತಿರುವ ಉಷ್ಣಾಂಶ ಭೂಮಿಯ ಸಾಮಾನ್ಯ ಉಷ್ಣಾಂಶ 17 ಡಿಗ್ರಿ ಸೆಂಟಿಗ್ರೇಡ್ ಇದರ ಪ್ರಭಾವ ಹಿಂದೆ ಒಂದೊಂದು ಬಾರಿ ಹೆಚ್ಚಾಗಿ ಒಂದೊಂದು ಬಾರಿ ಕಮ್ಮಿಯಾಗಿ ಇತ್ತು ಈ ಉಷ್ಣಾಂಶಗಳಲ್ಲಿ ಬದಲಾವಣೆ ಬರೋದು ಸಾಮಾನ್ಯವಾಗಿ ವಾದಂತಹ ವಿಷಯನೆ ಆದ್ರೆ ಇಂದಿಗಿಂತ ಈಗ ಉಷ್ಣಾಂಶಗಳು ವೇಗವಾಗಿ ಬೆಳೆಯುತ್ತಿವೆ ಅಂತ ವಿಜ್ಞಾನಿಗಳು ಹೇಳ್ತಿದ್ದಾರೆ greenhouse ಎಫೆಕ್ಟ್ ಕೂಡ ಇದಕ್ಕೆ ಕಾರಣ ಅಂತ ಹೇಳ್ತಿದ್ದಾರೆ ಗ್ರೀನ್ ಹೌಸ್ ಎಫೆಕ್ಟ್ ಅಂದ್ರೆ ಸೂರ್ಯನಿಂದ ಭೂಮಿಗೆ ಬರುವ ಶಕ್ತಿಯಲ್ಲಿ ಸ್ವಲ್ಪಶಕ್ತಿ ಭೂಮಿಯಲ್ಲಿ ಉಳಿದುಕೊಳ್ಳುವುದು ಭೂಮಿಯ ಮೇಲೆ ಪರಿವರ್ತನೆಯಾಗಿ ಅಂತರಿಕ್ಷಕೆ ಹೋಗಬೇಕಾದ ಸೌರಶಕ್ತಿಯನ್ನು ಗ್ರೀನವಿಸ್ ಅನಿಲಗಳು ಇದನ್ನು ಹೀರಿಕೊಂಡು ಮತ್ತೆ ಅವು ಭೂಮಿ ಮೇಲಕ್ಕೆ ಬರುವ ರೀತಿ ಮಾಡುತ್ತೆ ಇದರಿಂದ ವಾತಾವರಣ ಮತ್ತು ಭೂಮಿಯ ಮೇಲ್ಮೈ ಬಿಸಿಯಾಗುತ್ತದೆ ಒಂದು ವೇಳೆ ಗ್ರೀನ್ ಹೌಸ್ ಎಫೆಕ್ಟ್ ಇಲ್ಲ ಅಂದ್ರೆ ಭೂಮಿ ಹೀಗಿರುವುದಕ್ಕಿಂತ 20ರಿಂದ 30ರಷ್ಟು ತಣ್ಣಗೆ ಇರುತ್ತೆ ಇದರಿಂದ ಭೂಮಿಯ ಮೇಲೆ ಇರುವ ಜೀವಸಂಕುಲ ಬದುಕೋದು ತುಂಬಾ ಕಷ್ಟಕರವಾಗಿ ಬದಲಾಗುತ್ತೆ ಆದ್ರೆ ಈ ಗ್ರೀನ್ ಎಫೆಕ್ಟ್ ಗೆ ಕಾರ್ಖಾನೆಗಳು ಮತ್ತು ವಾಹನಗಳು ಈ ರೀತಿಯಾದಂತ ತುಂಬಾ ಕಾರಣಗಳಿಂದ ಬಿಡುಗಡೆಯಾಗುವ ಅನಿಲಗಳು ಸೇರಿ ಮತ್ತಷ್ಟು ಸೌರಶಕ್ತಿಯನ್ನು ಹೀರಿಕೊಂಡು ಭೂಮಿಯ ಉಷ್ಣಾಂಶವನ್ನು ಬೆಳೆಸುತ್ತಿವೆ ಅಂತ ವಿಜ್ಞಾನಿಗಳು ಹೇಳ್ತಿದ್ದಾರೆ..
ಈ ರೀತಿಯಾಗಿ ಭೂಮಿಯ ಉಷ್ಣಾಂಶ ಹೆಚ್ಚಗೊದನ್ನ ಗ್ಲೋಬಲ್ ವಾರ್ಮಿಂಗ್ ಅಂತ ಕರೆಯುತ್ತಾರೆ ಗ್ರೀನ್ ಹೌಸ್ ಅನಿಲಗಳಲ್ಲಿ ಅತ್ಯಂತ ಬಲಶಾಲಿಯಾದದ್ದು ನೀರಿನ ಹಾವಿ . ಆದರೆ ಇದು ವಾತಾವರಣದಲ್ಲಿ ಸ್ವಲ್ಪ ಕಾಲ ಮಾತ್ರ ಇರುತ್ತೆ ಇನ್ನೊಂದು ಬಲಶಾಲಿಯಾದ ಅನಿಲ ಕಾರ್ಬನ್ ಡೈ ಆಕ್ಸೈಡ್ ಇದು ವಾತಾವರಣದಲ್ಲಿ ತುಂಬಾ ಕಾಲ ಹಾಗೆ ಇರುತ್ತೆ, ಭೂಮಿ ಮೇಲೆ ಕಾರ್ಬನ್ ಡೈ ಆಕ್ಸೈಡ್ ಕೈಗಾರಿಕಾ ನಾಗರಿಕತೆ ಪ್ರಾರಂಭವಾಗುವುದಕ್ಕಿಂತ ಹಿಂದೆ ಇರುವ ಹಾಗೆ ಆಗಬೇಕು ಅಂದ್ರೆ , ನೂರಾರು ವರ್ಷಗಳ ಸಮಯ ಹಿಡಿಸುತ್ತೆ ಇಂಧನಗಳನ್ನು ಉರಿಸುವದರಿಂದ ಅತ್ಯಂತ ಹೆಚ್ಚು ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ ಇವುಗಳನ್ನು ಹೀರಿಕೊಳ್ಳುವ ಅರಣ್ಯಗಳನ್ನು ನಾಶ ಮಾಡುವುದರಿಂದ ಮತ್ತು ಸುಟ್ಟು ಹೋಗುತ್ತಿರುವುದರಿಂದ ಕಾರ್ಬನ್ ಡೈಆಕ್ಸೈಡ್ನ ಪರಿಮಾಣ ಹೆಚ್ಚಾಗುತ್ತಿದೆ ಇದರ ಜೊತೆ ಗ್ಲೋಬಲ್ ವಾರ್ಮಿಂಗ್ ಕೂಡ ಜಾಸ್ತಿ ಆಗುತ್ತಿದೆ , 1770ರಲ್ಲಿ ಕೈಗಾರಿಕಾ ನಾಗರಿಕತೆ ಪ್ರಾರಂಭವಾದಾಗ ಇರುವ ಕಾರ್ಬನ್ ಡೈ ಆಕ್ಸೈಡ್ ಪರಿಮಾಣವನ್ನು ಹೀಗಿರುವುದಕ್ಕೆ ಹೋಲಿಸಿದರೆ 30ರಷ್ಟು ಬೆಳೆದಿದೆ ಕಳೆದ 8 ಲಕ್ಷ ವರ್ಷಗಳಲ್ಲಿ ಇಷ್ಟರ ಮಟ್ಟಿಗೆ ಕಾರ್ಬನ್ ಡೈಆಕ್ಸೈಡ್ ಎಂದು ಬೆಳೆದಿಲ್ಲ ಅಂತ ವಿಜ್ಞಾನಿಗಳ ಪರಿಶೋಧನೆಯಲ್ಲಿ ತಿಳಿದು ಬಂದಿದೆ ಇನ್ನು ಮಾನವರ ಕಾರಣದಿಂದ ಮೀಥೇನ್ ನೈಟ್ರಸ್ ಆಕ್ಸೈಡ್ ಅಂತ ಬೇರೆ ಬೇರೆ ಗ್ರೀನವಿಸ್ ಅನಿಲಗಳು ವಾತಾವರಣದಲ್ಲಿ ಬಿಡುಗಡೆಯಾಗುತ್ತಿವೆ ಕೈಗಾರಿಕಾ ನಾಗರಿಕತೆ ಪ್ರಾರಂಭವಾದಾಗ ಇರುವ ಉಷ್ಣಾಂಶಕ್ಕೆ ಹೋಲಿಸಿದರೆ ಈಗ ಇರುವ ಉಷ್ಣಾಂಶ ಒಂದು ಸೆಂಟಿಗ್ರೇಡ್ ಬೆಳೆದಿದೆ ಅಂತ ಪ್ರಪಂಚದ ವಾತಾವರಣದ ಸಂಸ್ಥೆ ಹೇಳುತ್ತಿದೆ ಕಳೆದ 20 ವರ್ಷಗಳಲ್ಲಿ ಭೂಮಿಯ ಉಷ್ಣಾಂಶ ದಾಖಲೆಯ ಮಟ್ಟದಲ್ಲಿ ಬೆಳೆದಿದೆ ಅಂತ ವಿಜ್ಞಾನಿಗಳು ಹೇಳ್ತಿದ್ದಾರೆ ಇನ್ನು 2005 ಮತ್ತು 2015ರ ಮಧ್ಯೆ ಸಮುದ್ರದ ಮಟ್ಟ 3.6 ಮಿಲಿಮೀಟರ್ ಬೆಳೆದಿದೆ ಇದಕ್ಕೆ ಮುಖ್ಯ ಕಾರಣ ಮಂಜುಗಡ್ಡೆಗಳು ಕರಗುತ್ತಿರುವುದು ಅಂಟಾರ್ಕ್ಟಿಕ ಮಂಜನ್ನು 1979ಕ್ಕೆ ಮತ್ತು ಈಗಿರುವ ಮಂಜುಗಡ್ಡೆ ಗಳಿಗೆ ಹೋಲಿಸಿದರೆ ತುಂಬಾ ಕಮ್ಮಿ ಆಗಿದೆ ಅಂತ ಸ್ಯಾಟಲೈಟ್ಸ್ ತೆಗೆದ ಫೋಟೋಗಳಿಂದ ತಿಳಿದು ಬಂದಿದೆ ಗ್ರೀನ್ ಲ್ಯಾಂಡ್ ಮಂಜುಗಡ್ಡೆಗಳು ಸಹ ಕೆಲವು ವರ್ಷಗಳಿಂದ ದಾಖಲೆಯ ಮಟ್ಟದಲ್ಲಿ ಖರೀದಿ ಹೋಗಿವೆ , ಅಂಟಾರ್ಕ್ಟಿಕ್ ಆದಲ್ಲಿರುವ ಅತಿ ದೊಡ್ಡ ಮಂಜುಗಡ್ಡೆ ಇನ್ನು ಕೆಲವೇ ತಿಂಗಳಲ್ಲಿ ಪೂರ್ತಿಯಾಗಿ ಕರಗಿ ಹೋಗಲಿದೆ ಇದರ ಹೆಸರು a23a iceberg,ಇದು ಎಷ್ಟು ದೊಡ್ಡ ಆಯುಸ್ಬರ್ಗ್ ಅಂದ್ರೆ ಇದರ ವಿಸ್ತೀರ್ಣ ಸುಮಾರು 2500 ಸ್ಕ್ವೇರ್ ಕಿಲೋಮೀಟರ್ ಇದು ನಮ್ಮ ಬೆಂಗಳೂರಿಗಿಂತ ಮೂರು ಪಟ್ಟು ದೊಡ್ಡದು 1986ರಲ್ಲಿ ಇದು ಅಂಟಾರ್ಟಿಕಾದಿಂದ ಬೇರೆ ಯಾಗುತ್ತೆ ಆದರೆ ಈಗ ಬದಲಾಗಿರುವ ವಾತಾವರಣದಿಂದ ಗ್ಲೋಬಲ್ ವಾರ್ಮಿಂಗ್ನಿಂದ ಇನ್ನು ಕೆಲವೇ ತಿಂಗಳಲ್ಲಿ ಇದು ಪೂರ್ತಿಯಾಗಿ ಕರಗಿ ಹೋಗುತ್ತೆ ಅಂತ ವಿಜ್ಞಾನಿಗಳು ಹೇಳ್ತಿದ್ದಾರೆ.
ಬೆಳೆಗಳು ಮತ್ತು ಪ್ರಾಣಿಗಳ ಮೇಲೆ ಈ ವಾತಾವರಣದ ಪ್ರಭಾವ ಸ್ಪಷ್ಟವಾಗಿ ತಿಳಿದು ಬರುತ್ತಿದೆ ಮರಗಿಡಗಳಲ್ಲಿ ಹೂವುಗಳು ಮತ್ತು ಕಾಯಿಗಳು ಬಿಡುವ ಸಮಯ ಕೂಡ ಬದಲಾಗುತ್ತಿದೆ ಅದೇರೀತಿ ಪ್ರಾಣಿ ಪಕ್ಷಿಗಳು ಸಹ ವಲಸೆ ಹೋಗುತ್ತಿವೆ ದಿನ ಕಳೆದಂತೆ ಜೇನುಹುಳು ಮತ್ತು ಗುಬ್ಬಚ್ಚಿಗಳ ಸಂಖ್ಯೆ ಕೂಡ ಕಮ್ಮಿ ಆಗುತ್ತಿದೆ ಭೂಮಿಯ ಮೇಲ್ಮೈನ ಉಷ್ಣಾಂಶ 1850ಕ್ಕೆ ಹೋಲಿಸಿದರೆ 21ನೇ ಶತಮಾನ ಮುಗಿಯುವ ಹೊತ್ತಿಗೆ 1.5 centigrade ಬೆಳೆಯಬಹುದು ಅಂತ ತುಂಬಾ ಪರಿಶೋಧನೆಗಳು ಹೇಳುತ್ತಿವೆ , ಹೀಗಿರುವ ಗ್ಲೋಬಲ್ ವಾರ್ಮಿಂಗ್ ಪರಿಸ್ಥಿತಿಗಳು ಈ ರೀತಿಯಾಗಿ ಮುಂದುವರೆದರೆ ಮೂರರಿಂದ ನಾಲ್ಕು ಡಿಗ್ರಿ ಸೆಂಟಿಗ್ರೇಡು ಬೆಳೆಯಬಹುದು ಅಂತ ವಿಶ್ವ ಅವಮಾನ ಸಂಸ್ಥೆ ಹೇಳುತ್ತಿದೆ , ಒಂದು ವೇಳೆ ಎರಡು ಡಿಗ್ರಿ ಸಂಡೆ ಗ್ರೇಟ್ ಬೆಳೆದರೂ ಸಹ ತುಂಬಾ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಅಂತ ಹೇಳ್ತಿದ್ದಾರೆ ಈ ಉಷ್ಣಾಂಶ ಬೆಳೆಯುವುದನ್ನ ಒಂದು ಪಾಯಿಂಟ್ ಐದು centigrade ಗೆ ಸೀಮಿತ ಮಾಡಿದರೆ ಮಾನವರು ಕ್ಷೇಮವಾಗಿ ಇರಬಹುದು ಅಂತ ವಿಜ್ಞಾನಿಗಳು ಹೇಳುತ್ತಿದ್ದಾರೆ ಆದರೆ ಈ ವಾತಾವರಣದ ಬದಲಾವಣೆ ನಮ್ಮ ಭೂಮಿ ಮೇಲೆ ಯಾವ ರೀತಿ ಪ್ರಭಾವ ಬೀರುತ್ತೆ ಅನ್ನೋದರ ಮೇಲೆ ಯಾವುದೇ ಸ್ಪಷ್ಟತೆ ಇಲ್ಲ ಆದರೆ ಅನಾನುಕೂಲ ಪರಿಸ್ಥಿತಿಗಳು ಮಾತ್ರ ಎದುರಾಗುತ್ತೆ ಇದರಿಂದ ನೀರಿನ ಸಮಸ್ಯೆ ಬರಬಹುದು ಆಲ್ರೆಡಿ ಈ ಸಮಸ್ಯೆಯನ್ನು ನಾವು ಫೇಸ್ ಮಾಡ್ತಿದ್ದೀವಿ ಆಹಾರದ ಉತ್ಪತ್ತಿ ಮೇಲೆ ಇದರ ಪ್ರಭಾವ ಬೀರಬಹುದು ಚಂಡಮಾರುತ ಮತ್ತು ಪ್ರಳಯಗಳಿಂದ ಮರಣಗಳ ಸಂಖ್ಯೆ ಕೂಡ ಬೆಳೆಯಬಹುದು ಭೂಮಿಯ ಉಷ್ಣಾಂಶ ಬೆಳೆಯುವುದರಿಂದ ಹೆಚ್ಚಿನ ಮಟ್ಟದಲ್ಲಿ ನೀರು ಆವಿಯಾಗುತ್ತೆ ಇದರಿಂದ ವಾತಾವರಣದಲ್ಲಿ ತೇವಾಂಶ ಜಾಸ್ತಿ ಆಗುತ್ತೆ ಇದರಿಂದ ಕೆಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತೆ ,ಈಗ ದುಬೈನಲ್ಲಿ ಸುರಿದಿರುವ ಆ ಮಳೆಗೆ ಇದೇ ಕಾರಣ ಒಂದು ವರ್ಷದಲ್ಲಿ ಬೀಳೇಬೇಕಾದ ಮಳೆ ಒಂದೇ ದಿನದಲ್ಲಿ ಬಿದ್ದಿದೆ ಇನ್ನು ಕೆಲವು ಪ್ರದೇಶಗಳಲ್ಲಿ ಮಂಜು ಬೀಳುತ್ತೆ ಇನ್ನು ಸಮುದ್ರ ತೀರಕ್ಕೆ ಹತ್ತಿರವಾಗಿರುವ ಪ್ರದೇಶಗಳಲ್ಲಿ ಬೇಸಿಗೆ ಕಾಲದಲ್ಲಿ ಹೆಚ್ಚಿನ ಮಟ್ಟದಲ್ಲಿ ಬರಗಾಲ ಬರುತ್ತೆ ಆದರೆ ಈಗ ಎಲ್ಲಾ ಪ್ರದೇಶಗಳಲ್ಲೂ ಬರಗಾಲ ಬಂದಿದೆ.
ಅದೇ ರೀತಿ ಸಮುದ್ರದ ಮಠ ಕೂಡ ಬೆಳೆಯುತ್ತೆ ಇದರಿಂದ ತುಂಬಾ ದ್ವೀಪಗಳು ಕಣ್ಮರೆಯಾಗುತ್ತದೆ ಈ ಬದಲಾವಣೆಯನ್ನು ಎದುರಿಸುವ ಶಕ್ತಿ ಇಲ್ಲದಿರುವ ದೇಶಗಳಲ್ಲಿ ಇದರ ಪ್ರಭಾವ ತುಂಬಾ ಜಾಸ್ತಿ ಇರುತ್ತೆ ಇನ್ನು ಇಂತಹ ವಾತಾವರಣಕ್ಕೆ ಅಭ್ಯಾಸವಾಗದ ಕೆಲವು ಜಾತಿಯ ಗಿಡಮರಗಳು ಮತ್ತು ಪ್ರಾಣಿಗಳು ಕಣ್ಮರೆಯಾಗಬಹುದು ಇನ್ನು ಪೋಷಕಾಂಶಗಳ ಲೋಪಗಳಿಂದ ತುಂಬಾ ಕಾಯಿಲೆಗಳು ಬರಬಹುದು ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಿದೆ ಇಂತಹ ಕಾಯಿಲೆಗಳನ್ನು ನಿವಾರಿಸುವುದು ಕೂಡ ತುಂಬಾ ಕಷ್ಟಕರವಾಗಿ ಬದಲಾಗುತ್ತೆ ವಾತಾವರಣದಲ್ಲಿ ಬಿಡುಗಡೆಯಾಗುವ ಕಾರ್ಬನ್ ಡೈಆಕ್ಸೈಡನ್ನು ಸಮುದ್ರಗಳು ಹೆಚ್ಚಿನ ಮಟ್ಟದಲ್ಲಿ ಹೀರಿಕೊಳ್ಳುವುದರಿಂದ ಸಮುದ್ರದ ನೀರಿನಲ್ಲಿರುವ ಲವಣಾಂಶ ಕೂಡ ಬೆಳೆದು ಬಿಡುತ್ತದೆ ಇದರಿಂದ ಸಮುದ್ರದಲ್ಲಿ ವಾಸಿಸುವ ಜಲಚರಗಳಿಗೂ ಕೂಡ ತೊಂದರೆಯಾಗುತ್ತದೆ ,ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ ಗ್ಲೋಬಲ್ ವಾರ್ಮಿಂಗ್ನಿಂದ ಪ್ರಪಂಚದ ಎಲ್ಲಾ ಜೀವರಾಶಿಗಳಿಗೆ ತೊಂದರೆಯಾಗುತ್ತೆ ಈ ಶತಮಾನದಲ್ಲಿ ವಾತಾವರಣವನ್ನು ಎದುರಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ ಮಾನವನಿಗೆ.
ಓಲ್ಡ್ ಎಕನಾಮಿಕ್ ಫೋರಮ್ ಗ್ಲೋಬಲ್ ರಿಸ್ಕ್ ಇಂಡಕ್ಷನ್ ರಿಲೀಸ್ ಮಾಡಿದೆ ಇದರ ಪ್ರಕಾರ ಮುಂದಿನ 10 ವರ್ಷಗಳಲ್ಲಿ ವಿಪರೀತ ಹವಾಮಾನ ಘಟನೆಗಳು ನಡೆಯುತ್ತೆ ಅಂತ ಹೇಳಿದೆ ಅಷ್ಟೇ ಅಲ್ಲ ಅರ್ಥ ಸಿಸ್ಟಮ್ ಚೇಂಜಸ್ ಎಕೋ ಸಿಸ್ಟಮ್ ಕೋಲಾಪ್ಸ್ , ನ್ಯಾಚುರಲ್ ರಿಸೋರ್ಸಸ್ ಶಾರ್ಟೆಜ್ ಇಂತಹ ಭಯಾನಕವಾದ ಪರಿಸ್ಥಿತಿಗಳನ್ನ ಮುಂದಿನ ಹತ್ತು ವರ್ಷಗಳಲ್ಲಿ ನಾವು ಎದುರಿಸಬೇಕು ಅಂತ ಇವರು ಹೇಳಿದ್ದಾರೆ ಇದರ ಅರ್ಥ ಏನು ಅಂದ್ರೆ ಈ ಗ್ಲೋಬಲ್ ವಾರ್ಮಿಂಗ್ ನಿಂದ ವಾತಾವರಣದ ಬದಲಾವಣೆಗಳು ಭಯಂಕರವಾದ ಮಳೆ ಭಯಂಕರವಾದ ಬಿಸಿಲು ಬರಗಾಲ ಪ್ರಕೃತಿ ವಿಕೋಪಗಳು ಭೂಕಂಪಗಳು ಸುನಾಮಿ ಇಂತಹ ಭಯಂಕರವಾದ ಪರಿಸ್ಥಿತಿಗಳನ್ನ ಎದುರಿಸಬೇಕು ಅಂತ ಇವರು ಹೇಳಿದ್ದಾರೆ.
ಈ ಗ್ಲೋಬಲ್ ವಾರ್ಮಿಂಗ್ ಗೆ ಅತ್ಯಂತ ಮುಖ್ಯ ಕಾರಣ ಮಾನವ ಈ ಆಧುನಿಕ ಪ್ರಪಂಚವನ್ನು ಸೃಷ್ಟಿ ಮಾಡಲು ಕೆಲವು ಕೋಟಿ ಟನ್ಗಳಷ್ಟು ಕಾರ್ಬನ್ ಡೈಆಕ್ಸೈಡ್ ಅನ್ನು ವಾತಾವರಣದಲ್ಲಿ ಬಿಡುಗಡೆ ಮಾಡಿರುವುದು ,ಈ ಸಮಾಜದಲ್ಲಿ ನಾವು ತಪ್ಪು ಮಾಡಿದರು ತಪ್ಪಿಸಿಕೊಳ್ಳುವುದಕ್ಕೆ 100 ದಾರಿ ಇದೆ ಆದರೆ ಪ್ರಕೃತಿ ಮುಂದೆ ತಪ್ಪು ಮಾಡಿದ್ರೆ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯನೇ ಇಲ್ಲ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು ಅದು ತಪ್ಪು ಮಾಡಿದವರು ಮಾತ್ರ ಅಲ್ಲ ಆ ಶಿಕ್ಷೆ ಎಲ್ಲರ ಮೇಲೇನು ಇರುತ್ತೆ ಈಗ ನಮ್ಮ ಪ್ರಪಂಚ ಈ ಪರಿಸ್ಥಿತಿಗೆ ಬರಲು ಮಾನವನೇ ಕಾರಣ....
ಕಾಮೆಂಟ್ ಪೋಸ್ಟ್ ಮಾಡಿ