ಕೊಲ್ಕತ್ತಾ ಹೌರಾ ಬ್ರಿಡ್ಜ್ ಬಗ್ಗೆ ನಿಮಗೆಷ್ಟು ಗೊತ್ತು...?
ಹೌರಾ ಬ್ರಿಡ್ಜ್ ನ ನಿರ್ಮಾಣ ಕೋಲ್ಕತ್ತಾ ಮತ್ತು ಹೌರಾ ನಗರದ ನಡುವೆ ಹರಿಯುವ ಹೋಗ್ಲಿ ನದಿ ಮೇಲೆ ನಡೆದಿದೆ ,ಪ್ರಾರಂಭದಲ್ಲಿ ಹೋಗ್ಲಿ ನದಿ ಮೇಲೆ ಯಾವುದೇ ಬ್ರಿಡ್ಜ್ ಇರಲಿಲ್ಲ ಆದರೆ 19ನೇ ಶತಮಾನದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸಾರ್ವಜನಿಕ ಸಾರಿಗೆಗಾಗಿ ಈ ನದಿ ಮೇಲೆ ಬ್ರಿಡ್ಜ್ ನ ನಿರ್ಮಾಣ ಮಾಡಬೇಕು ಅಂತ ಅಂದುಕೊಳ್ಳುತ್ತದೆ ಇದಕ್ಕಾಗಿ 1871ರಲ್ಲಿ Howrah ಬ್ರಿಜ್ ಆಕ್ಟನ್ನ ಅನುಮೋದಿಸಲಾಗುತ್ತೆ ,1874ರಲ್ಲಿ 22 ಲಕ್ಷ ಖರ್ಚು ಮಾಡಿ ಹೋಗ್ಲಿ ನದಿ ಮೇಲೆ ಬ್ರಿಡ್ಜ್ ನಿರ್ಮಾಣವನ್ನ ಪೂರ್ತಿ ಮಾಡುತ್ತಾರೆ , 1828ಅಡಿ ಉದ್ದ 62 ಅಡಿ ಅಗಲ ಇರುವ ಈ ಬ್ರಿಡ್ಜ್ ಸ್ಟ್ರಾಂಗ್ ಆಗಿ ಇಲ್ಲ ಅಂದ್ರು ಹೋಗೋದು ಬರೋದು ನಡೀತಾನೆ ಇದೆ , ಯಾವಾಗ Howrah ಸ್ಟೇಷನ್ ನಿರ್ಮಾಣ ಆಗಿ ಸಾರ್ವಜನಿಕ ಸಾರಿಗೆ ಜಾಸ್ತಿ ಆಗುತ್ತೋ ಆಗ ಈ ಬ್ರಿಡ್ಜ್ ಮೇಲೆ ಟ್ರಾಫಿಕ್ ಕೂಡ ಜಾಸ್ತಿ ಆಗುತ್ತೆ ಆಗ ಜನರ ರಕ್ಷಣೆ ಮತ್ತು ಸೌಕರ್ಯದ ಉದ್ದೇಶಗಳಿಂದ ಈ ಬ್ರಿಡ್ಜ್ ನ ತೊಲಗಿಸಿ ಹೊಸ ಫ್ಲೋಟಿಂಗ್ ಬ್ರಿಡ್ಜ್ ನಿರ್ಮಾಣಕ್ಕೆ ರೆಡಿ ಆಗ್ತಾರೆ ಈ ರೀತಿ ಫ್ಲೋಟಿಂಗ್ ಬ್ರಿಡ್ಜ್ ನಿರ್ಮಾಣ ಪ್ರಾರಂಭ ಮಾಡುವ ಹೊತ್ತಿಗೆ ಮೊದಲನೇ ಯುದ್ಧದ ಕಾರಣದಿಂದ ಆ ಕೆಲಸಗಳು ಮಧ್ಯದಲ್ಲೇ ನಿಂತು ಹೋಗುತ್ತೆ ಈ ರೀತಿ ಮೊದಲನೇ ಪ್ರಪಂಚ ಯುದ್ಧದ ನಂತರ , 1922ನೇ ವರ್ಷದಲ್ಲಿ ನ್ಯೂ Howrah ಬ್ರಿಜ್ ಕಮಿಷನ್ ಅನ್ನು ನೇಮಿಸುತ್ತಾರೆ ಬ್ರಿಡ್ಜ್ ನಿರ್ಮಾಣಕ್ಕಾಗಿ ಟೆಂಡರ್ ಗಳನ್ನು ಕೂಡ ಕರೀತಾರೆ ,ಈ ಟೆಂಡರ್ ಅನ್ನು ದಕ್ಕಿಸಿಕೊಳ್ಳಲು ಅನೇಕ ಕಂಪನಿಗಳು ಪೈಪೋಟಿ ಬೀಳುತ್ತೆ ಕೊನೆಗೆ Braithwaite , Burn & Jessop Construction ಬ್ರೈತ್‌ವೈಟ್, ಬರ್ನ್ & ಜೆಸ್ಸಾಪ್ ಕನ್‌ಸ್ಟ್ರಕ್ಷನ್ ಕಂಪನಿ ಗೆ ಟೆಂಡರ್ ಸಿಗುತ್ತೆ..
ಈ ಒಂದು ಬ್ರಿಡ್ಜ್ ನಿರ್ಮಾಣದಲ್ಲಿ ಹೆಚ್ಚಿನ ಮಟ್ಟದ ಪಿಲ್ಲರ್ಸ್ ಅನ್ನ ಬಳಸಬಾರದು ಅಂತ ಬ್ರಿಟಿಷರ ಕೆಲವು ರೂಲ್ಸ್ನ ಇಡ್ತಾರೆ ಈ ರೀತಿ ಮಾಡಿದ್ರೆ ಆ ಬ್ರಿಡ್ಜ್ ಕೆಳಗೆ ಇಂದ ಹೋಗುವ ಹಡಗುಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಅಂತ ಅವರ ಆಲೋಚನೆ ಬ್ರಿಡ್ಜಿನ ಬ್ಲೂ ಪ್ರಿಂಟ್ ರೆಡಿಯಾಗುತ್ತೆ ಆದರೆ ಬ್ರೆಡ್ಜನ್ನು ನಿರ್ಮಾಣ ಮಾಡುವ ಇಂಜಿನಿಯರ್ಸ್ ಭಯ ಪಡ್ತಾನೇ ಇದ್ದಾರೆ ಏಕೆ ಅಂದ್ರೆ ಕಮ್ಮಿ ಪಿಲ್ಲರ್ಸ್ ನಿಂದ ಒಂದು ಬ್ರಿಡ್ಜ್ ಜನ ನಿರ್ಮಾಣ ಮಾಡುವುದು ತುಂಬಾನೇ ಕಷ್ಟ Howrah ಬ್ರಿಡ್ಜ್ ನಿರ್ಮಾಣದಲ್ಲಿ ಕೇವಲ ನಾಲ್ಕು ಪಿಲ್ಲರ್ಸ್ ಮಾತ್ರ ಇವೆ ಬ್ರಿಡ್ಜ್ ನ ಎರಡೂ ಕಡೆ ಈ ಫಿಲ್ಲರ್ಸ್ನ ಏರ್ಪಡಿಸಲಾಗಿದೆ ಆ ನದಿ ತೀರದಲ್ಲಿರುವ 280 ಅಡಿ ಎತ್ತರ ಇರುವ ಈ ಪಿಲ್ಲರ್ಸ್ ಮೇಲೆ Howrah ಬ್ರಿಡ್ಜ್ ನಿಂತಿದೆ ,ಈ ಪಿಲ್ಲರ್ಸ್ ಮಧ್ಯ ದೂರ 1500 ಅಡಿ ಇದ್ದರು ಕೆಲವು ದಶಕಗಳಿಂದ ಯಾವುದೇ ಸಮಸ್ಯೆ ಇಲ್ಲದೆ ಈ ಬ್ರಿಡ್ಜ್ ನಿಂತಿದೆ ಈ ಒಂದು ವಿಷಯಾನೆ ಈ ಬ್ರಿಡ್ಜ್ ಗೆ ವಿಶೇಷ ಸ್ಥಾನಮಾನ ತಂದಿದೆ ಈ ಬ್ರಿಡ್ಜ್ ನಿರ್ಮಾಣದಲ್ಲಿ ಬಳಸಿರುವ ಬೆಸ್ಟ್ ಕ್ವಾಲಿಟಿ ಮೆಟೀರಿಯಲ್ಸ್ ನಿಂದನೆ ಇದುವರೆಗೂ ಇದು ಬಲವಾಗಿ ನಿಂತಿದೆ ಈ ಬ್ರಿಡ್ಜ್ ನಿರ್ಮಾಣದಲ್ಲಿ 26500 tons ಸ್ಟೀಲ್ ಅಣ್ಣ ಯೂಸ್ ಮಾಡಿದ್ದಾರೆ ನೂರು ವರ್ಷಗಳ ಹಿಂದೆ ಇಷ್ಟರ ಮಟ್ಟಿಗೆ ಸ್ಟೀಲ್ ಅನ್ನು ತಯಾರಿಸೋದು ಅಂದ್ರೆ ಅದು ಸಾಮಾನ್ಯವಾದ ವಿಷಯ ಅಲ್ಲ ಅಸಾಧ್ಯ ಅಂತಾನೇ ಹೇಳಬೇಕು ಆದರೆ ಅಸಾಧ್ಯವನ್ನು ಸಾಧ್ಯ ಮಾಡಿದ್ದು ಮಾತ್ರ ಭಾರತ ದೇಶದ ಮೊಟ್ಟ ಮೊದಲ ಮತ್ತು ಅತಿ ದೊಡ್ಡ ಕಂಪನಿಯಾದ ಟಾಟಾ ಸ್ಟೀಲ್ , ಈ ಬ್ರಿಡ್ಜ್ ನಿರ್ಮಾಣದಲ್ಲಿ ಬಳಸಿರುವ ಸ್ಟೀಲ್ ಅನ್ನು ಫಿಕ್ಸ್ ಮಾಡಲು ಸಹನಾ nut ಅಂಡ್ ಬೋಲ್ಟ್ ಬದಲಾಗಿ ಸ್ಟೀಲ್ ನಿಂದ ತಯಾರಿಸಿದ ನೆಲ್ಸ್ ಅನ್ನು ಬಳಸುತ್ತಾರೆ ,ಬ್ರಿಜ್ಜಿನ ಕ್ವಾಲಿಟಿಯಲ್ಲಿ ಯಾವುದೇ ಲೋಪ ಇರಬಾರದು ಅಂತ ಈ ರೀತಿ ಮಾಡುತ್ತಾರೆ ಈ ಒಂದು ಬ್ರಿಡ್ಜ್ ನ ನಿರ್ಮಾಣಕ್ಕೆ ಸುಮಾರು 2.5 ಕೋಟಿ ರೂಪಾಯಿಗಳು ಖರ್ಚಾಗುತ್ತೆ ಅದು ಆಗಿನ ಕಾಲದಲ್ಲಿ ಒಂದು ವೇಳೆ ಈ ಕಾಲದಲ್ಲಿ ಆಗಿದ್ದರೆ 5,000 ಕೋಟಿ ಖರ್ಚಾಗ್ತಿತ್ತು ,ಈ ಒಂದು ಬ್ರಿಡ್ಜ್ 2,313.0 ftಅಡಿ ಉದ್ದ 71 ಅಡಿ ಅಗಲ ಇದೆ.
ಈ ರೀತಿ ಅವರ ಬ್ರಿಡ್ಜ್ ನಿರ್ಮಾಣ ಪೂರ್ತಿಯಾದಾಗ ಇದು ಪ್ರಪಂಚದಲ್ಲೇ ಮೂರನೇ ಅತಿ ದೊಡ್ಡ ಬ್ರಿಡ್ಜ್ ಆಗಿತ್ತು ಈ ಒಂದು ಬ್ರಿಡ್ಜ್ ಜನ ನೋಡಲು ದೇಶವಿದೇಶಗಳಿಂದ ಪ್ರವಾಸಿಗರು ಬರ್ತಿದ್ರು ಒಂದು ಕಾಲದಲ್ಲಿ ಕೊಲ್ಕತ್ತಾಗಿ ಬಂದ ಪ್ರತಿಯೊಬ್ಬರು ಅವರ ಬ್ರಿಡ್ಜನ್ನ ನೋಡಿದ ನಂತರವೇ ಹೋಗ್ತಿದ್ರು ಆದರೆ ಈಗ ಈ ಅವರ ಬ್ರಿಡ್ಜ್ ನ ಪಾಪುಲಾರಿಟಿ ತುಂಬಾನೇ ಕಮ್ಮಿಯಾಗಿದೆ.
ಇದುವರೆಗೂ ಪ್ರಾರಂಭೋತ್ಸವವನ್ನು ನಡೆಸಿಕೊಳ್ಳದೆ ಇರುವ ಏಕೈಕ ಬ್ರಿಡ್ಜ್ ಈ ಅವರ ಬ್ರಿಡ್ಜ್ ಇದು ಪ್ರಾರಂಭೋತ್ಸವ ಇಲ್ಲದೇನೆ ನಡಿತಾ ಇದೆ ಈ ಒಂದು ಬ್ರಿಡ್ಜ್ ನ ನಿರ್ಮಾಣ ಪೂರ್ತಿಯಾಗಿ ಹೊತ್ತಿಗೆ ಎರಡನೇ ಪ್ರಪಂಚ ಯುದ್ಧ ಪ್ರಾರಂಭವಾಗುತ್ತೆ ,ಎಲ್ಲಾ ಕಡೆ ಗೊಂದಲಗಳು ನಡಿತಾ ಇವೆ . ಪ್ರಪಂಚವೆಲ್ಲ ಭಯ ಆವರಿಸಿದೆ ಆದ್ದರಿಂದ ಆ ಸಮಯದಲ್ಲಿ ಅವರ ಬ್ರಿಡ್ಜ್ ಗೆ ಪ್ರಾರಂಭೋತ್ಸವವನ್ನು ಮಾಡದೆ ಅದನ್ನ ಓಪನ್ ಮಾಡಿ ಬಿಡ್ತಾರೆ ಸಾರಿಗೆ ಪ್ರಾರಂಭವಾಗಿ ಹೋಗುತ್ತೆ ಈ ಒಂದು ಬ್ರಿಜ್ ಐತಿಹಾಸಿಕವಾದದ್ದು ಏಕೆಂದರೆ ಎರಡನೇ ಪ್ರಪಂಚದಲ್ಲಿ ಉದ್ದದಲಿ ಬಂದ ಭಯಾನಕ ಪರಿಸ್ಥಿತಿಗಳನ್ನ ಬೆಂಗಾಲ್ ನಲ್ಲಿ ಬಂದ ಬರಗಾಲವನ್ನು ಕೂಡ ನೋಡಿದೆ ,ಅವ್ರಾ ಬ್ರಿಜ್ ಅಂತ ಕರೆಯುವ ಈ ಬ್ರಿಡ್ಜ್ ನ ನಿಜವಾದ ಹೆಸರು Rabindra Setu ,ಕೊಲ್ಕತ್ತಾ ಮತ್ತು ಹೌರಾ ನಗರವನ್ನು ಬೆರೆಸುತ್ತಾ ನಿರ್ಮಿಸಿರುವ ಈ ಬ್ರಿಡ್ಜಿಗೆ ಆ ಸಮಯದಲ್ಲಿ the new Howrah Bridge ಹಂತ ಹೆಸರಿಡುತ್ತಾರೆ ,ಆದರೆ 14 ಜೂನ್ 1965ರಲ್ಲಿ ಈ ಬ್ರಿಡ್ಜಿಗೆ ರವೀಂದ್ರನಾಥ್ ಟಾಗೋರ್ ಅವರ ಹೆಸರಿನ ಮೇಲೆ Rabindra ಸೇತು ಅಂತ ಹೆಸರು ಇಡ್ತಾರೆ ,ಈ ಬ್ರಿಡ್ಜ್ ನ ಹೆಸರನ್ನ ಬದಲಾಯಿಸಿದರು ಕೂಡ ಜನರು ಮಾತ್ರ ಅದನ್ನ ಹೌರಾ ಬ್ರಿಡ್ಜ್ ಅಂತಾನೆ ಕರೀತಾರೆ , ಈ ಬ್ರಿಡ್ಜ್ ಬಗ್ಗೆ ಇನ್ನೊಂದು ಇಂಟರೆಸ್ಟಿಂಗ್ ಆದ ವಿಷಯ ಕೂಡ ಇದೆ ಅದೇನು ಅಂದ್ರೆ ಅವರ ಬ್ರಿಡ್ಜ್ ಗೆ ಸಂಬಂಧ ಪಟ್ಟ ಒಂದು ಕಿ ಇದೆ ಅದನ್ನ ಇದುವರೆಗೂ ಬ್ರಿಟನ್ ಭಾರತಕ್ಕೆ ಕೊಟ್ಟಿಲ್ಲ ಈ ಒಂದು ಕಿ ಬಗ್ಗೆ ಗೊತ್ತಾದ್ರೆ ನೀವು ಖಂಡಿತ ಆಶ್ಚರ್ಯ ಪಡ್ತಿರಾ , ಇದರ ಸಹಾಯದಿಂದ ದೊಡ್ಡ ದೊಡ್ಡ ಅಡಗುಗಳಿಗೆ ಯಾವುದೇ ಸಮಸ್ಯೆ ಇಲ್ಲದೆ ಬ್ರಿಡ್ಜನ್ನ ಓಪನ್ ಮಾಡಬಹುದು ಅಂತ ಅಲ್ಲಿನ ಜನ ಹೇಳ್ತಿರ್ತಾರೆ ಆದರೆ ಇದು ಎಷ್ಟರಮಟ್ಟಿಗೆ ಸತ್ಯ ಅನ್ನೋದು ಯಾರಿಗೂ ಗೊತ್ತಿಲ್ಲ ..
ಆದರೆ ಈಗ ಈ ಹೌರಾ ಬ್ರಿಡ್ಜ್ ನ ಪರಿಸ್ಥಿತಿಯನ್ನು ಕೇಳಿದರೆ ನಿಮಗೂ ಕೂಡ ಬೇಜಾರಾಗುತ್ತೆ ,22,000 ಟನ್ಸ್ ಸ್ಟೀಲ್ ನಿಂದ ತಯಾರಿಸಿದ ಈ ಬ್ರಿಡ್ಜ್ ಈಗ ಅಪಾಯಕ್ಕೆ ಸಿಕ್ಕಿಹಾಕಿಕೊಂಡಿದೆ ಈ ಒಂದು ಬ್ರಿಡ್ಜ್ ನ ಪಿಲ್ಲರ್ಸ್ ಗೆ ತುಕ್ಕು ಹಿಡಿದಿದೆ ಅಂತ ಇಂಜಿನಿಯರ್ಸ್ ಹೇಳ್ತಿದ್ದಾರೆ ಒಂದು ದಿನದಲ್ಲಿ ಒಂದು ಲಕ್ಷ ಕಾರುಗಳು ತನ್ನ ಮೇಲೆ ಪ್ರಯಾಣಿಸಿದರು ಸಹಿಸಿಕೊಂಡಿರುವ ಈ ಬ್ರಿಡ್ಜ್ಗೆ ಪಾನ್ ಮಸಾಲದಿಂದ ಅಪಾಯ ಬಂದಿದೆ ,ನಾರ್ತ್ ಇಂಡಿಯಾದಲ್ಲಿ ಪಾನ್ ಮಸಾಲ ಗುಡ್ಕ ಕವನ ತುಂಬಾ ಅಗೀತಾರೆ ಈ ರೀತಿ ಬ್ರಿಡ್ಜ್ ಮೇಲೆ ಓಡಾಡುವ ಜನ ಪಾನ್ ಮಸಾಲವನ್ನು ಆಗಿದ್ದು ಆ ಫಿಲ್ಲರ್ಸ್ ಮೇಲೆ ಹೋಗಿದ್ದಾರೆ ,ಇದರಿಂದ ಬ್ರಿಡ್ಜ್ ಗಲೀಜಾಗುವುದು ಅಲ್ಲದೆ ತುಕ್ಕು ಕೂಡ ಹಿಡಿಯುತ್ತೆ ಅಷ್ಟೇ ಅಲ್ಲ ಈ ಬ್ರಿಡ್ಜ್ ನ ತುಂಬಾ ಭಾಗಗಳಲ್ಲಿ ಜನರು ಗುಟ್ಕಾವನ್ನು ಆಗಿದ್ದು ಆ ಸ್ಟೀಲ್ ಮೇಲೆ ಹೋಗಿದ್ದಾರೆ ಇದರಿಂದ ತುಕ್ಕು ಹಿಡಿದು ಬ್ರಿಡ್ಜಿಗೆ ಹಾನಿ ಆಗುವ ಸಾಧ್ಯತೆ ಇದೆ ಅಂತ ಇಂಜಿನಿಯರ್ಸ್ ಎಚ್ಚರಿಕೆ ಕೊಡುತ್ತಿದ್ದಾರೆ ,ನಾರ್ತ್ ಇಂಡಿಯಾದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ವನ್ನು ಎಷ್ಟರಮಟ್ಟಿಗೆ ಆಗಿದ್ದಾರೆ ಅಂತ ಒಂದು ಉದಾಹರಣೆ ಕೊಡ್ತೀವಿ ಕೇಳಿ ನೀವು ರೈಲ್ವೆ ಸ್ಟೇಷನ್ ಗೆ ಹೋದರೆ ಅಲ್ಲಿ ಕಂಬಗಳ ಪಕ್ಕದಲ್ಲಿ ಗುಟ್ಕಾ ಪಾನ್ ಮಸಾಲ ಹಗೆದು ಹೋಗಿದಿರ್ತಾರೆ ಈ ರೀತಿ ನಮ್ಮ ಇಂಡಿಯನ್ ರೈಲ್ವೆ ಟ್ರೈನ್ನಲ್ಲಿ ಕೋಚೆಸ್ ನಲ್ಲಿ ರೈಲ್ವೆ ಸ್ಟೇಷನ್ ನಲ್ಲಿ ಇರುವ ಈ ಗುಟ್ಕಾ ಪಾನ್ ಮಸಾಲ ವನ್ನ ಕ್ಲೀನ್ ಮಾಡಲು ಪ್ರತಿ ವರ್ಷ 1200 ಕೋಟಿಯನ್ನ ಖರ್ಚು ಮಾಡುತ್ತೆ ಲಕ್ಷಾಂತರ ಲೀಟರ್ ವಾಟರ್ ಅನ್ನ ವೇಸ್ಟ್ ಮಾಡುತ್ತೆ ಇದರಿಂದ ಅರ್ಥ ಆಗುತ್ತೆ ನಾರ್ತ್ ಇಂಡಿಯಾದಲ್ಲಿ ಇದರ ಹವಾ ಎಷ್ಟರಮಟ್ಟಿಗೆ ಇದೆ ಅಂತ , ವಿಚಿತ್ರ ಏನು ಅಂದ್ರೆ ಗುಟ್ಕಾ ಪಾನ್ ಮಸಾಲದಿಂದ ಕ್ಯಾನ್ಸರ್ ಬರುತ್ತೆ ಅಂತ ಹೇಳುವ ಕ್ರಿಕೆಟ್ ಸಹೇ ಕಮಲ ಪಸಂದ್ ಗುಟ್ಕಾವನ್ನ ಪ್ರಮೋಟ್ ಮಾಡ್ತಿದ್ದಾರೆ.
ಇನ್ನು ಅವ್ರ ಬ್ರಿಡ್ಜ್ಗೆ ಕೇವಲ ಪಾನ್ ಮಸಾಲದಿಂದ ಮಾತ್ರವಲ್ಲ ಪಕ್ಷಿಗಳಿಂದ ಕೂಡ ಸಮಸ್ಯೆ ಇದೆ ಈ ಬ್ರಿಡ್ಜ್ ಮೇಲೆ ಸಾವಿರಾರು ಪಕ್ಷಿಗಳು ಹೊಸ ಇವೆ ನಾವು ಪ್ರತಿ ದಿನ ಮಲಮೂತ್ರಗಳನ್ನು ವಿಸರ್ಜನೆ ಮಾಡುತ್ತೆ ಇದರಿಂದ ಕೂಡ ಅದು ತುಕ್ಕು ಹಿಡಿಯುತ್ತಿದೆ ಅಂತ ಇಂಜಿನಿಯರ್ಗಳು ಹೇಳುತ್ತಿದ್ದಾರೆ , ಇನ್ನು ಪ್ರತಿ ವರ್ಷ ಈ ಗುಟ್ಕಾ ಪಾನ್ ಮಸಾಲ ವನ್ನ ಕ್ಲೀನ್ ಮಾಡಿ ಆ ಬ್ರಿಡ್ಜಿಗೆ ತುಕ್ಕು ಹಿಡಿಯದಂತೆ ಪೇಂಟಿಂಗ್ ಮಾಡ್ತಾನೆ ಇರ್ತಾರೆ ಒಂದು ಬಾರಿ ಬ್ರಿಡ್ಜ್ ಅನ್ನ ಪೂರ್ತಿಯಾಗಿ ಪೇಂಟಿಂಗ್ ಮಾಡಲು ಮೂರು ಕೋಟಿ ಖರ್ಚಾಗುತ್ತೆ ಸಾವಿರಾರು ಲೀಟರ್ ಪೇಯಿಂಟ್ ಬೇಕಾಗುತ್ತೆ.
ಏನೇ ಆಗಲಿ ಎಷ್ಟೇ ಸಮಸ್ಯೆ ಬರ್ಲಿ ನೂರು ವರ್ಷಗಳಿಂದ ಏನು ಆಗದೆ ಈಗಲೂ ರನ್ನಿಂಗ್ ನಲ್ಲಿ ಇದೆ ಅಂದ್ರೆ ಈ ಒಂದು ಬ್ರಿಡ್ಜ್ ತುಂಬಾನೇ ಗ್ರೇಟ್.
ಕಾಮೆಂಟ್ ಪೋಸ್ಟ್ ಮಾಡಿ