ಉಸೇನ್ ಬೋಲ್ಟ್ ಜೀವನದ ಕರಾಳ ಸತ್ಯ....
ಈಗ ಹುಸೇನ್ ಬೋಲ್ಟ್ ರಿಟೇರ್ ಆದರೂ ಕೂಡ ಅವರ ಕೀರ್ತಿ ಈಗಲೂ ಹಾಗೆ ಇದೆ ಹುಸೇನ್ ಬೋಲ್ಟ್ ಹೆಸರಿನಲ್ಲಿ ಒಲಂಪಿಕ್ ನಲ್ಲಿ ಮೂರು ಬಾರಿ 100 ಮೀಟರ್ 200 ಮೀಟರ್ 400 ಮೀಟರ್ಸ್ ರೇಸ್ ನಲ್ಲಿ ಗೋಲ್ಡ್ ಮೆಡಲ್ ಗೆದ್ದ ದಾಖಲೆ ಇದೆ ಪ್ರಪಂಚದಲ್ಲಿ ಈ ರೀತಿ ಗೆದ್ದ ಮೊಟ್ಟ ಮೊದಲ ವ್ಯಕ್ತಿ ಇವರೇ ಈ ಗೋಲ್ಡ್ ಮೆಡಲ್ಸ್ ನಿಂದ ಇವರಿಗೆ ಹಣ ಹೆಸರು ಎಲ್ಲವೂ ಬರುತ್ತೆ ಈ ವ್ಯಕ್ತಿ ಕೇವಲ ಆ ಎರಡು ನಿಮಿಷಗಳಲ್ಲಿ 119 ಮಿಲಿಯನ್ ಡಾಲರ್ ಸಂಪಾದನೆ ಮಾಡಿದ್ದಾನೆ ಅಂತ ನಮ್ಮೆಲ್ಲರಿಗೂ ಗೊತ್ತು ಆದರೆ ಆ ಎರಡು ನಿಮಿಷಗಳಿಗಾಗಿ ಇವರು 20 ವರ್ಷಗಳ ಕಾಲ ಪಟ್ಟ ಕಷ್ಟ ಕೇವಲ ಕೆಲವರಿಗೆ ಮಾತ್ರ ಗೊತ್ತು ..
sain St Leo Bolt--21 August 1986ರಲ್ಲಿ ಜಮೈಕಾದ ಒಂದು ಚಿಕ್ಕ ಗ್ರಾಮವಾದ ಶೆರ್ವುಡ್ ಕಂಟೆಂಟ್ Sherwood Contentನಲ್ಲಿ ಹುಟ್ಟುತ್ತಾರೆ ಈ ಗ್ರಾಮ ಜಮೈಕ ರಾಜಧಾನಿ ಕಿಂಗ್ಸ್ ಟನ್ ಗೆ 150 ಕಿಲೋ ಮೀಟರ್ ದೂರದಲ್ಲಿ ಇದೆ ಇವರ ಗ್ರಾಮದಲ್ಲಿ ರಸ್ತೆಗಳಿಲ್ಲ ಕರೆಂಟ್ ಇಲ್ಲ ಉಳಿದ ಯಾವುದೇ ಸೌಕರ್ಯಗಳು ಇಲ್ಲ ಇವರದು ಒಂದು ಬಡ ಕುಟುಂಬ ಹುಸೇನ್ ಬೋಲ್ಟ್ ತಂದೆ ಹೆಸರು ವೆಸ್ಲೇ ಬೋಲ್ಟ್ ತಾಯಿ ಹೆಸರು ಜೆನಿಫರ್ ಬೋಲ್ಟ್ ಈ ಇಬ್ಬರು ಸೇರಿ ಅವರ ಗ್ರಾಮದಲ್ಲಿ ಒಂದು ಅಂಗಡಿಯನ್ನು ನಡೆಸುತ್ತಿದ್ದರು ಈ ರೀತಿ ಅವರ ಮಕ್ಕಳ ಹಾರ್ದಿಕ ಸಮಸ್ಯೆಗಳನ್ನು ತೀರಿಸುತ್ತಿದ್ದರು ಅಂಗಡಿಯಿಂದ ಬರುತ್ತಿರುವ ಸಂಪಾದನೆಯಿಂದ ಪ್ರತಿ ದಿನ ಎರಡು ವತ್ತು ಊಟಕ್ಕೆ ಮಾತ್ರ ಸರಿ ಹೋಗ್ತಿತ್ತು ತನ್ನ ಸೋದರ ಮತ್ತು ಸೋದರಿ ಕುಟುಂಬಕ್ಕೆ ಸಹಾಯ ಮಾಡಲು ಸಿಗರೇಟ್ ಗಳನ್ನ ಮಾರುತ್ತಿದ್ದರು ಇಷ್ಟು ಕಷ್ಟಗಳಿದ್ದರೂ ಕೂಡ ಅವರ ಗೋಲನ ರೀಚ್ ಆಗೋದಕ್ಕೆ ಹಿಂಜರಿಯಲಿಲ್ಲ ನನ್ನ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ನನ್ನ ಆತ್ಮವಿಶ್ವಾಸವನ್ನು ಕಳೆದುಕೊಂಡಿಲ್ಲ ಅಂತ ಅವರ autobiography ನಲ್ಲಿ ಬರೆದಿದ್ದಾರೆ ಇವರಿಗೆ ಚಿಕ್ಕ ವಯಸ್ಸಿನಿಂದ ಒಬ್ಬ ಆಟಗಾರ ಆಗ್ಬೇಕು ಅಂತ ಕೋರಿಕೆ ಇತ್ತು ಹುಸೇನ್ ಬೋಲ್ಟ್ ತನ್ನ ಚಿಕ್ಕ ವಯಸ್ಸಿನಲ್ಲಿ ತನ್ನ ಸಹೋದರರು ಮತ್ತು ಫ್ರೆಂಡ್ಸ್ ಜೊತೆ ಸೇರಿ ಬೀದಿಗಳಲ್ಲಿ ಕ್ರಿಕೆಟ್ ಫುಟ್ಬಾಲ್ ಅನ್ನ ಆಡುತ್ತಿದ್ದರು ನಾನು ಚಿಕ್ಕವಯಸ್ಸಿನಲ್ಲಿ ಆಟಗಳ ಬಗ್ಗೆ ಬಿಟ್ಟು ಬೇರೆ ಯಾವುದರ ಬಗ್ಗೆ ಯೋಚನೆ ಮಾಡುತ್ತಿರಲಿಲ್ಲ ಅಂತ ಒಂದು ಇಂಟರ್ವ್ಯೂ ನಲ್ಲಿ ಅವರೇ ಹೇಳಿದ್ದಾರೆ ಆದ್ದರಿಂದ ತನ್ನ ಆಟದಲ್ಲೇ ತನ್ನ ಫ್ಯೂಚರ್ ಇರಬೇಕು ಅಂತ ಆಸೆ ಪಟ್ಟಿರ್ತಾರೆ..
ಹುಸೇನ್ ಬೋಲ್ಟ್ ಚಿಕ್ಕವಯಸ್ಸಿನಲ್ಲಿ ಒಂದು ಸರ್ಕಾರಿ ಶಾಲೆಯಲ್ಲಿ ಓದಿಕೊಳ್ಳುತ್ತಾರೆ ಈ ಸ್ಕೂಲ್ ನಲ್ಲಿ ಮೊಟ್ಟ ಮೊದಲನೇ ಬಾರಿ ಒಂದು ರೇಸ್ ನಲ್ಲಿ ಪಾಲ್ಗೊಳ್ಳುತ್ತಾರೆ ಅಲ್ಲೇ ಅವರು ಎಲ್ಲರಿಗಿಂತ ವೇಗವಾಗಿ ಓಡುತ್ತಾರೆ 12 ವರ್ಷ ವಯಸ್ಸಿನಲ್ಲಿ ಆಟವೇ ನನ್ನ ಕೆರಿಯರ್ ಆಗಬೇಕು ಅಂತ ಆಟವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಆದರೆ ಯಾವ ಆಟದಲ್ಲಿ ಕೆರಿಯರನ್ನ ಸ್ಟಾರ್ಟ್ ಮಾಡಬೇಕು ಅಂತ ಅವರಿಗೆ ಅರ್ಥವಾಗಿರಲಿಲ್ಲ ನಿಜ ಹೇಳ್ಬೇಕು ಅಂದ್ರೆ ಇವರಿಗೆ ಕ್ರಿಕೆಟ್ ಫುಟ್ಬಾಲ್ ಇವೆರಡು ಅಂದ್ರೆ ಇಷ್ಟ ಇವರಿಗೆ ಕ್ರಿಕೆಟ್ ಅಂದ್ರೆ ಎಷ್ಟು ಇಷ್ಟ ಅಂದ್ರೆ ಒಂದು ವೇಳೆ ಈಗ ಇವರು ರನ್ನರ್ ಆಗ್ಲಿಲ್ಲ ಅಂದಿದ್ರೆ ಕ್ರಿಕೆಟ್ನಲ್ಲಿ ವೇಗವಾದ ಬೋಲರ್ ಆಗ್ತಿದ್ರು ಇವರು ಸಚಿನ್ ತೆಂಡೂಲ್ಕರ್ ಮತ್ತು ಕ್ರಿಸ್ ಗೇಲ್ ಗೆ ದೊಡ್ಡ ಫ್ಯಾನ್ ಒಂದು ಬಾರಿ ಅವರ ಕ್ರಿಕೆಟ್ ಕೋಚ್ ಇವರ ರನ್ನಿಂಗ್ ಅನ್ನ ನೋಡಿ ಆಶ್ಚರ್ಯಕ್ಕೆ ಒಳಗಾಗುತ್ತಾರೆ ಆಗ ಅವರ ಜೊತೆ ನೀನು ರನ್ನಿಂಗ್ ನಲ್ಲಿ ಪಾರ್ಟಿಸಿಪೇಟ್ ಮಾಡಿದ್ರೆ ಚೆನ್ನಾಗಿರುತ್ತೆ ಅಂತ ಹೇಳುತ್ತಾರೆ ಈ ರೀತಿ ಕ್ರಿಕೆಟ್ ಕೋಚ್ ಕೊಟ್ಟ ಸಲಹೆ ಈಗ ಇವರನ್ನ ವೇಗವಾದ ಓಟಗಾರನ್ನಾಗಿ ಬದಲಾಯಿಸಿಬಿಟ್ಟಿದೆ , ಇವರ ಕ್ರಿಕೆಟ್ ಕೋಚ್ರನ್ನಿಂಗ್ ಟ್ರೈನಿಂಗ್ ತಗೋ ಅಂತ ಅದೇ ರೀತಿ ರೇಸ್ ನಲ್ಲಿ ಪಾರ್ಟಿಸಿಪೇಟ್ ಮಾಡು ಅಂತ ಹೇಳ್ತಾರೆ ಒಬ್ಬ ಒಲಂಪಿಕ್ ಆಟಗಾರನಾದ ಪೆಬ್ಲೋ ಮೆಕ್ ನಿಲ್ peblo mcneil-ಹುಸೇನ್ ಬೋಲ್ಟ್ ಟ್ಯಾಲೆಂಟ್ ಅನ್ನ ಗುರುತಿಸಿ ಅವರಿಗೆ ಕೋಚಿಂಗ್ ಕೊಡೋದಕ್ಕೆ ಸ್ಟಾರ್ಟ್ ಮಾಡುತ್ತಾರೆ ಈ ರೀತಿ ಆಗಿನಿಂದ ಹುಸೇನ್ ಬೋಲ್ಟ್ ಎಲ್ಲೂ ನಿಲ್ಲದೆ ಓಡ್ತಾನೇ ಇದ್ದಾರೆ ಅವರ ಜೀವನ ಕೊನೆಯಾಗುವ ವರೆಗೂ ಓಡಬೇಕು ಅಂತ ಅಂದುಕೊಳ್ಳುತ್ತಾರೆ ಆದರೆ ಒಂದು ಸಮಯದಲ್ಲಿ ರನ್ನಿಂಗ್ ಅನ್ನ ಕೈ ಬಿಡಬೇಕಾದಂತ ಸಮಯ ಬರುತ್ತೆ ಒಂದು ವೇಳೆ ಇವರ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಇದನ್ನೇ ಮಾಡುತ್ತಿದ್ದರು ಆದರೆ ಹುಸೇನ್ ಬೋಲ್ಟ್ ಚರಿತ್ರೆ ಸೃಷ್ಟಿ ಮಾಡಲು ಬಂದಿದ್ದಾರೆ ಆದ್ದರಿಂದ ಇವರು ರನ್ನಿಂಗ್ ಅನ್ನು ಕೈ ಬಿಡಲಿಲ್ಲ ……
ಹುಸೇನ್ ಬೋಲ್ಟ್ 2001ರಲ್ಲಿ ಮೊದಲನೇ ಬಾರಿ ಹೈ ಸ್ಕೂಲ್ ಚಾಂಪಿಯನ್ಶಿಯಪ್ಪನ ಗೆಲ್ತಾರೆ ಆಗ 200 ಮೀಟರ್ ಓಟವನ್ನ ಕೇವಲ 22 ಸೆಕೆಂಡುಗಳಲ್ಲಿ ಪೂರ್ತಿ ಮಾಡುತ್ತಾರೆ 2001ರಲ್ಲಿ ಮತ್ತೊಂದು ಚಾಂಪಿಯನ್ಶಿಪ್ ನಲ್ಲಿ 400 ಮೀಟರ್ ಓಟವನ್ನ 48 ಸೆಕೆಂಡುಗಳಲ್ಲಿ ಪೂರ್ತಿ ಮಾಡಿ ಸಿಲ್ವರ್ ಮಿಡಲ್ ನ ಗೆಲ್ತಾರೆ ಆನಂತರ ಅದೇ 2001ರಲ್ಲಿ ಓಲ್ಡ್ ಯೂತ್ ಚಾಂಪಿಯನ್ಶಿಪ್ ನಲ್ಲಿ 200 ಮೀಟರ್ ಓಟವನ್ನ 21.73 ಸೆಕೆಂಡ್ ಗಳಲ್ಲಿ ಪೂರ್ತಿ ಮಾಡಿ ದಾಖಲೆ ಮಾಡುತ್ತಾರೆ ಇಲ್ಲಿ ವಿಚಿತ್ರ ಏನು ಅಂದ್ರೆ ಈ ಚಾಂಪಿಯನ್ಶಿಪ್ ಬಗ್ಗೆ ಅವರಿಗೆ ಹೆಚ್ಚು ಆಸಕ್ತಿ ಇರಲಿಲ್ಲ ಹೀಗೆ ನನ್ನ ಫೈನಲ್ ಟ್ರಯಲ್ ಸಮಯದಲ್ಲಿ ಅವರು ಒಂದು ವ್ಯಾನ್ ನಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ ಈ ಕೆಲಸ ಮಾಡುವುದರಿಂದ ಅವರನ್ನು ಪೊಲೀಸರು ಅರೆಸ್ಟ್ ಕೂಡ ಮಾಡುತ್ತಾರೆ ಆನಂತರ ಸಮಸ್ಯೆ ಬಗ್ಗೆ ಹರಿದು ಮತ್ತೆ ಈ ಚಾಂಪಿಯನ್ಶಿಪ್ ನಲ್ಲಿ ಇವರು 200 ಮೀಟರ್ ಓಟವನ್ನ ಕೇವಲ 20 ಸೆಕೆಂಡ್ ಗಳಲ್ಲಿ ಪೂರ್ತಿ ಮಾಡುತ್ತಾರೆ ಅದೇ ರೀತಿ 400 ಮೀಟರ್ ಓಟವನ್ನ 47.33 ಸೆಕೆಂಡ್ ಗಳಲ್ಲಿ ಪೂರ್ತಿ ಮಾಡುತ್ತಾರೆ ಆ ಸಮಯದಲ್ಲಿ ಇದ್ದ ಪ್ರಧಾನ ಮಂತ್ರಿ PJ ಪೀಟರ್ಸನ್ ಹುಸೇನ್ ಬೋಲ್ಟ್ ಟ್ಯಾಲೆಂಟ್ ಅಣ್ಣ ಗುರುತಿಸಿ ಕಿಂಗ್ಸ್ ಟನ್ ಗೆ ಬರಬೇಕು ಅಂತ ಹೇಳುತ್ತಾರೆ ಅಲ್ಲಿ ಜಮೈಕಾ ಅಥ್ಲೆಟಿಕ್ ಅಸೋಸಿಯೇನ್ಲಿ ಟ್ರೈನಿಂಗ್ ತಗೊಳ್ತಾರೆ 15 ವರ್ಷ ವಯಸ್ಸಿನಲ್ಲೇ ಇವರು 6.5 ಅಡಿ ಉದ್ದ ಇರುತ್ತಾರೆ 2002ರಲ್ಲಿ ನಡೆದ ಜೂನಿಯರ್ ಚಾಂಪಿಯನ್ಶಿಪ್ ನಲ್ಲಿ ಗೆದ್ದು ಪ್ರಪಂಚದಲ್ಲೇ ಎಂಗೆಸ್ಟ್ ಗೋಲ್ಡ್ ಮೆಡಲಿಸ್ಟ್ ಆಗ್ತಾರೆ ಈ ರೀತಿ ಆದೇಶದ ಜನರಿಗೆ ಹುಸೇನ್ ಮೋಲ್ಟ್ ಮೇಲೆ ತುಂಬಾ ನಂಬಿಕೆ ಬರುತ್ತೆ ಆದರೆ ಇವರು ಬಲಗಾಲಿನ ಶೋ ಎಡಗಾಲಿಗೆ ಎಡಗಾಲಿನ ಶೋ ಬಲಗಾಲಿಗೆ ಹಾಕಿಕೊಳ್ಳುತ್ತಾರೆ ಆದರೆ ಆ ದಿನ 400 ಮೀಟರ್ ಓಟವನ್ನ 39.15 ಸೆಕೆಂಡಲ್ಲಿ ಪೂರ್ತಿ ಮಾಡಿ ಸಿಲ್ವರ್ ಮಿಡಲ್ ಅನಾ ಗೆಲ್ತಾರೆ ಇದರ ನಂತರ ಇವರು ತುಂಬಾ ಮೆಡಲ್ಸ್ ನ ಗೆಲ್ತಾರೆ ಈ ರೀತಿ ನಿಧಾನವಾಗಿ ಹುಸೇನ್ ಬೋಲ್ಟ್ ಪಾಪುಲಾರಿಟಿ ಜಾಸ್ತಿ ಆಗುತ್ತೆ
ಆದರೆ ಇಂತಹ ಸಮಯದಲ್ಲಿ ಪ್ರತಿಯೊಬ್ಬರೂ ತುಂಬಾ ಕೇರ್ ಫುಲ್ ಆಗಿರಬೇಕು ಏಕೆಂದರೆ ಒಬ್ಬ ಮನುಷ್ಯನಿಗೆ ಈ ಪಾಪಿಲಾರಿಟಿ ಜಾಸ್ತಿ ಆದ್ರೆ ಒಳ್ಳೆ ವ್ಯಕ್ತಿಗಳ ಮೆದುಳು ಕೂಡ ಕೆಟ್ಟ ಆಲೋಚನೆಗಳನ್ನ ಮಾಡುತ್ತೆ ಸೇನ್ ಗೋಲ್ಡ್ ಕೂಡ ಈ ರೀತಿ ನಡೆಯುತ್ತೆ ಈ ರೀತಿ ಬೆಳೆಯುತ್ತಿರುವ ಪಾಪುಲಾರಿಟಿಯಿಂದ ಇವರ ನೋಟ ಆಟದಿಂದ ಪಾರ್ಟಿಗಳಿಗೆ ಹುಡುಗೀರ ಮೇಲೆ ಹೋಗುತ್ತೆ..
ಇದರಿಂದ ಓಟದ ಪ್ರಾಕ್ಟೀಸ್ ಮಾಡಬೇಕು ಅನ್ನೋ ವಿಷಯವನ್ನೇ ಮರೆತು ಹೋಗ್ತಾರೆ ಓಲ್ಡ್ ಚಾಂಪಿಯನ್ ಶಿಪ್ ಕಿಂತ ಮುಂದೆ ಇವ್ರು ಕಾಂಜುಂಕ್ಟಿವಿಟಿಸ್ Conjunctivitisಅಂದ್ರೆ PINKEYE ಗೆ ಗುರಿ ಆಗ್ತಾರೆ ಇದರಿಂದ ಅವರ ಟ್ರೈನಿಂಗ್ ಷೆಡ್ಯೂಲ್ ಬದಲಾಗಿ ಫೈನಲ್ಸ್ ನಲ್ಲಿ ಪಾರ್ಟಿಸಿಪೇಟೆ ಮಾಡಲು ಸಾಧ್ಯವಾಗಲಿಲ್ಲ ಇದು ಹುಸೇನ್ ಬೋಲ್ಟ್ ಕೆ ಬಿದ್ದ ಅತಿ ದೊಡ್ಡ ಪೆಟ್ಟು ಆದರೆ ಈ ಪೆಟ್ಟು ಹುಸೇನ್ ಬೋಲ್ಟ್ ಗೆ ವ್ಯಾಕ್ಸಿನ್ ರೀತಿ ಕೆಲಸ ಮಾಡುತ್ತೆ ಅದು ಎಂತಹ ವ್ಯಾಕ್ಸಿನ್ ಅಂದ್ರೆ ಮತ್ತೆ ಇದು ಹುಸೇನ್ ಬೋಲ್ಟ್ ಅನ್ನು ಟ್ರ್ಯಾಕ್ ಮೇಲೆ ತರುತ್ತದೆ ಇದರ ನಂತರ ಇವರು ತನ್ನ ಕೆರಿಯರ್ ಮೇಲೆ ಫೋಕಸ್ ಮಾಡಲು ಸ್ಟಾರ್ಟ್ ಮಾಡುತ್ತಾರೆ ಇವರು ಜಮೈಕಾದಿಂದ ಒಲಂಪಿಕ್ ಟೀಮ್ ಗೆ ಸೆಲೆಕ್ಟ್ ಆಗ್ತಾರೆ ಓಲ್ಡ್ ಚಾಂಪಿಯನ್ಶಿಪ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡರು ಒಲಂಪಿಕ್ ನಲ್ಲಿ ಆಡುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ 2008 2012 2016ನೇ ವರ್ಷಗಳಲ್ಲಿ ನಡೆದ ಒಲಂಪಿಕ್ಸ್ ನಲ್ಲಿ 100 ಮೀಟರ್ 200 ಮೀಟರ್ 400 ಮೀಟರ್ ಓಟದಲ್ಲಿ ಗೋಲ್ಡ್ ಮೆಡಲ್ ಅನಾ ಗೆಲ್ತಾರೆ ಇ ರೀತಿ ಒಂಬತ್ತು ಬಾರಿ ಗೋಲ್ಡ್ ಮೆಡಲನ್ನ ಗೆಲ್ತಾರೆ ಇವರು 11 ಬಾರಿ ಓಲ್ಡ್ ಚಾಂಪಿಯನ್ನಾಗಿ ಕೊಡ ಗೆಲ್ತಾರೆ 2009 ರಂದು 2015 ರವರೆಗೆ ನಡೆದ ಓಲ್ಡ್ ಚಾಂಪಿಯನ್ಶಿಪ್ ನಲ್ಲಿ ಎಲ್ಲಾ ಗೋಲ್ಡ್ ಮೆಡಲ್ ನ ಗೆಲ್ತಾರೆ.
ಇವರು ಓಲ್ಡ್ ಚಾಂಪಿಯನ್ಶಿಪ್ ಗೆ ಸಂಬಂಧಪಟ್ಟ ಸಕ್ಸೆಸ್ಫುಲ್ ಆತ್ಲೆಟ್ ಆಗಿದ್ದಾರೆ ಇವರ ವೇಗವಂತವಾದ ಓಟಕ್ಕೆ ಇವರ ಫ್ಯಾನ್ಸ್ ಮತ್ತು ಮೀಡಿಯಾ ಇವರಿಗೆ ದ ಲೈಟ್ನಿಂಗ್ ಬೋಲ್ಟ್ ಅನ್ನೋ ಬಿರುದನ್ನ ಕೊಡುತ್ತಾರೆ ಇವರ ವೇಗವಂತವಾದ ಓಟವನ್ನ ನೋಡಿ IAAF-ಓಲ್ಡ್ ಅಥ್ಲೆಟ್ ಆಫ್ ದಿ ಇಯರ್ ಅವಾರ್ಡ್ ಟ್ರ್ಯಾಕ್ ಅಂಡ್ ಫೀಲ್ಡ್ ಅಥ್ಲೆಟ್ ಆಫ್ ದ ಇಯರ್ ಅವಾರ್ಡ್ ಬಿಬಿಸಿ ಓವರ್ಸೀಸ್ ಪರ್ಸನಾಲಿಟಿ ಆಫ್ ದಿ ಇಯರ್ ಓಲ್ಡ್ ಸ್ಪೋರ್ಟ್ಸ್ ಮ್ಯಾನ್ ಆಫ್ ದಿ ಇಯರ್ ಇಂತಹ ತುಂಬಾ ಅವಾರ್ಡ್ಗಳು ಕೂಡ ಸಿಗುತ್ತೆ 2017 ರ ಓಲ್ಡ್ ಚಾಂಪಿಯನ್ಶಿಪ್ ನಂತರ ಹುಸೇನ್ ಬೋಲ್ಟ್ ಸ್ಪೋರ್ಟ್ಸ್ ನಿಂದ ರಿಟೈರ್ ಆಗ್ತಾರೆ ಇದು ಚಿರುತೆಯ ವೇಗದಲ್ಲಿ ಓಡುವ ಹುಸೇನ್ ಬೋಲ್ಟ್ ನ ಕಥೆ ಯಾವುದಾದರೂ ಒಂದು ವಿಷಯದಲ್ಲಿ ಸಕ್ಸಸ್ ಆಗಬೇಕು ಅಂದ್ರೆ ಆತ್ಮವಿಶ್ವಾಸ ಇರಬೇಕು ಅದರ ಜೊತೆ ಅವಕಾಶ ಸಿಗಬೇಕು ಅದರ ಜೊತೆ ಸ್ವಲ್ಪ ಅದೃಷ್ಟ ಕೂಡ ಇರಬೇಕು ಇವೆಲ್ಲವೂ ಹುಸೇನ್ ಬೋಲ್ಟ್ ಗೆ ಒಲಿಯುತ್ತೆ ಆದ್ದರಿಂದಲೇ ಅವರು ಪ್ರಪಂಚದಲ್ಲೇ ಸಕ್ಸಸ್ ಫುಲ್ ರನ್ನರಾಗಿದ್ದಾರೆ
ಕಾಮೆಂಟ್ ಪೋಸ್ಟ್ ಮಾಡಿ